ನೇಪಾಳದಲ್ಲಿ ಬಾಂಗ್ಲಾದ ವಿಮಾನ ಪತನ 76 ಮಂದಿ ಸಾವು

Posted on: March 12, 2018

nepal-plane-crash-bangla

ಕಠ್ಮಂಡು : ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶದ ನಾಗರಿಕಾ ವಿಮಾನವೊಂದು ಸೋಮವಾರದಂದು ಪತನಗೊಂಡಿದೆ. ವಿಮಾನದಲ್ಲಿ 67 ಮಂದಿ ಪ್ರಯಾಣಿಕರು ಸೇರಿದಂತೆ ಒಟ್ಟು 78 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.
Crash-airlines
ಪ್ರತಿಕೂಲ ಹವಾಮಾನ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಯುಎಸ್ ನಿರ್ಮಿತ ಎಸ್ 2 ಎಜಿಯು, ಬಾಂಬಾರ್ಡಿಯರ್ ಡ್ಯಾಶ್ 8 ಕ್ಯೂ 400 ಎಂದು ಸ್ಥಳೀಯ ವರದಿ ಮಾಡಿವೆ. ಆದರೆ, ಇನ್ನೂ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.air crash

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *