ಬಸ್ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

Posted on: March 12, 2018

814a4d49-b1b0-49b2-94b7-98e38ae5522f
ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಅವರೆದಾಳು ಗ್ರಾಮದಲ್ಲಿ ಘಟನೆ. ಅವರೆದಾಳು ಗ್ರಾಮದ ಚಿಣ್ಣಮ್ಮ(75) ಮೃತ ದುರ್ದೈವಿ. ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. f9494649-9722-4901-b948-71e7ef800634

8900271b-b4e9-491d-976b-b1a2338f8160

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *