ರಸ್ತೆಗೆ ಉರುಳಿದ ಬೃಹತ್ ಮರ ಸಂಚಾರಕ್ಕೆ ಅಡ್ಡಿ

Posted on: March 12, 2018

WhatsApp Image 2018-03-12 at 7.23.59 AM

ಸಿದ್ದಾಪುರ : ಇಲ್ಲಿನ ವೀರಾಜಪೇಟೆ ರಸ್ತೆಯ ಹಳೆ ಸಿದ್ದಪುರದ ಚರ್ಚ್ ಬಳಿ ರಸ್ತೆಗೆ ಮರವೊಂದು ಉರುಳಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. WhatsApp Image 2018-03-12 at 7.30.07 AM

ರಸ್ತೆಗೆ ಮರ ಉರುಳಿದ ಪರಿಣಾಮ ರಸ್ತೆ ಬದಿಯಲ್ಲಿ ಹಾದುಹೋಗಿದ್ದ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ತಂತಿ ಸಮೇತ ರಸ್ತೆಗೆ ಬಿದ್ದಿದು ಅದೃಷ್ಟವಶ ಯವುದೇ ಅವಘಡಗಳು ಸಂಭವಿಸಲಿಲ್ಲ. ಈ ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು.  ಸ್ಥಳಕ್ಕೆ ವಿದ್ಯುತ್ ಸರಬರಾಜು ಇಲಾಖೆ ಸಿಬ್ಬಂದಿಗಳು ಆಗಮಿಸಿ ಮರವನ್ನು ತೆರವುಗೊಳಿಸಿ ವಾಹನ ಓಡಾಡಲು ಅನುಕೂಲ ಮಾಡಿದಕೊಟ್ಟಿದ್ದಾರೆ.  WhatsApp Image 2018-03-12 at 7.30.08 AM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *