ಸ್ವಗ್ರಹದಲ್ಲೇ ಕಿರುತೆರೆ ನಟ ಕರಣ್ ಪರಂಜಪೆ ನಿಗೂಢ ಸಾವು

Posted on: March 27, 2018

c9318d1e8dbdd80902e4165751a82acb
ಮುಂಬೈ: ಹಿಂದಿ ಕಿರುತೆರೆ ನಟರೊಬ್ಬರು ಮುಂಬೈನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಜನಪ್ರಿಯ ಟಿವಿ ಶೋ ‘ದಿಲ್‌‌ ಮಿಲ್‌ ಗಯೆ’ಯಲ್ಲಿ ಜಿಗ್ನೇಶ್ ಪಾತ್ರ ನಿರ್ವಹಿಸುತ್ತಿದ್ದ ಕರಣ್ ಪರಂಜಪೆ ಸಾವನ್ನಪ್ಪಿರುವ ನಟನಾಗಿದ್ದಾನೆ.

ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಕರಣ್ ಅವರು ವಾಸವಿದ್ದ ಮನೆಯಲ್ಲಿ ಅವರ ಮೃತ ಕರಣ್ ಅವರ ದೇಹವನ್ನು ತಾಯಿ ನೋಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕರಣ್‌ಗೆ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಕರಣ್‌ ಪರಂಜಪೆ ಜೊತೆ ಸಹನಟ ಕರಣ್ ವಹಿ, ಇನ್‌ಸ್ಟಾಗ್ರಾಮ್‌ನಲ್ಲಿ ಪರಂಜಪೆ ಫೊಟೋವನ್ನು ಶೇರ್ ಮಾಡಿ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *