ಕೊಡಗು ಕೈ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಡಿಕೇರಿಗೆ ಚಂದ್ರಮೌಲಿ ವಿರಾಜಪೇಟೆಗೆ ಅರುಣ್ ಮಾಚಯ್ಯ

Posted on: April 16, 2018

32-3
ಮಡಿಕೇರಿ : ಕಳೆದ ಹಲವಾರು ವರ್ಷಗಳಿಂದ ಬಿಜಿಪಿಯ ಭದ್ರ ಕೋಟೆಯೆನಿಸಿರುವ ಕೊಡಗಿನಲ್ಲಿ ಹಸ್ತವನ್ನು ವಿಜಯ ಪತಾಕೆ ಹರಿಸುವಂತೆ ಮಾಡಲು ಜಿಲ್ಲಾ ಕಾಂಗ್ರೆಸ್ ಪಟ್ಟು ಹಿಡಿದಿದ್ದು ಹೀಗಾಗಲೇ ತೀವ್ರ ಕುತೂಹಲಕಾರಿ ಪ್ರಯತ್ನಗಳಿಗೆ ಮುಂದಾಗಿದೆ.

ಜಿಲ್ಲೆಯ ಪ್ರತಿಷ್ಠಿತ ಎರಡು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಮಡಿಕೇರಿ ಕ್ಷೇತ್ರಕ್ಕೆ ಅನುಭವಿ ಹಾಗೂ ಹಿರಿಯ ವಕೀಲರಾದ ಹೆಚ್.ಎಸ್.ಚಂದ್ರಮೌಳಿ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ಅನುಭವಿ ರಾಜಕಾರಣಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯ ರವರಿಗೆ ಟಿಕೆಟ್ ಖಚಿತಪಡಿಸಿದೆ. ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಭೇದಿಸಲು ರಣತಂತ್ರ ಮಾಡಿದ್ದು. ಜನ ಯಾರಪರ ಬ್ಯಾಟ್ ಬಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *