ವಿಶೇಷ ಪೂಜೆ ಬಳಿಕ ಸಿಎಂ ಆಸನ ಅಲಂಕರಿಸಿದ ನೂತನ ಸಿಎಂ ಬಿಎಸ್​ವೈ

Posted on: May 17, 2018

  yeddyurappa-socialಬೆಂಗಳೂರು: ಇಂದು ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ವಿಧಾನಸೌಧದಲ್ಲಿ ನೂತನ ಸಿಎಂ ಯಡಿಯೂರಪ್ಪನವರಿಗೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಭಾಸ್ಕರ್ ಅವ ರಿಂದ ಸ್ವಾಗತ ದೊರೆಯಿತು. ನಂತರ ತಮ್ಮ ಸಿಎಂ ಕೊಠಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಆಸನದಲ್ಲಿ ಆಸೀನರಾದರು.bsy at souda

ಇದಕ್ಕೂ ಮುನ್ನ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಂತರ ವಿಧಾನಭೆಯತ್ತ ಹೆಜ್ಜೆ ಹಾಕಿ, ಅಲ್ಲಿನ ಮೆಟ್ಟಲಿಗೆ ನಮಸ್ಕರಿಸಿದರು. ಬಳಿಕ ವಿಧಾನಸೌಧದಲ್ಲಿ ಸಿಎಂ ರನ್ನು ಅಧಿಕಾರಿಗಳು ಭೇಟಿಯಾದರು.bsy at souda 1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *