ಮಡಿಕೇರಿಯಲ್ಲಿ ಸಾಯಿ ವಿದ್ಯಾರ್ಥಿನಿಯರಿಂದ ಯೋಗ ದಿನಾಚರಣೆ

Posted on: June 21, 2018

Z SAI YOGA 1
ಮಡಿಕೇರಿ  : ಕೇಂದ್ರೀಯ ಕ್ರೀಡಾ ಪ್ರಾಧಿಕಾರ ಹಾಗೂ ವಾಂಡರರ್ಸ್ ಕ್ಲಬ್ ವತಿಯಿಂದ 4ನೇ ವರ್ಷದ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸುಮಾರು 40 ವಿದ್ಯಾರ್ಥಿನಿಯರು, ಕ್ರೀಡಾ ತರಬೇತುದಾರರು, ವಾಂಡರರ್ಸ್ ಕ್ಲಬ್‍ನ ಮುಖ್ಯಸ್ಥ ಬಾಬು ಸೋಮಯ್ಯ, ಕೋಟೇರ ಮುದ್ದಯ್ಯ, ಮತ್ತಿತರರು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕ ಎಸ್.ಪಿ.ವೆಂಕಟೇಶ್ ದಿನದ ಮಹತ್ವದ ಕುರಿತು ತಿಳಿಸಿದರು. ಯೋಗ ಮತ್ತು ಪ್ರಾಣಾಯಾಮದ ಬಗ್ಗೆ ಅವರು ವಿವರಿಸಿದರು. Z SAI YOGA 2

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *