ಅಕ್ರಮ ಜಿಂಕೆ ಮಾಂಸ ಸಾಗಾಟ ಇಬ್ಬರ ಬಂಧನ

Posted on: July 11, 2018

a8c2ce66-0940-4a04-aa07-9a37dd5c3811
ಗೋಣಿಕೊಪ್ಪಲು : ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಇಬ್ಬರು ದುಷ್ಕರ್ಮಿಗಳು  ಕೊಂಡೊಯ್ಯುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು ಕುಟ್ಟ ಗಡಿಭಾಗವಾದ ತೋಲ್ಪಟ್ಟಿ ಗೇಟಿನಲ್ಲಿ ಮಾಂಸ ಸಮೇತ ವಶಪಡಿಸಿಕೊಂಡಿದ್ದಾರೆ.

P.Y-03 A 8510 ಸಂಖ್ಯೆಯ ಬೈಕ್ ನಲ್ಲಿ ತೆರಳುತ್ತಿದ್ದ ಮಾಹೆ ನಿವಾಸಿಗಳಾದ ವಿಜೇಶ್. ಅಜೇಶ್ ಎಂಬುವರುಗಳಿಂದ 3.30 ಕೆ.ಜಿ ಯಷ್ಟು ಪ್ರಮಾಣದ ಮಾಂಸವನ್ನು ವಶಪಡಿಸಿಕೊಂಡು ಇಬ್ಬರನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

8ffde98d-2966-4a35-a317-310d46525267

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *