ಉಪನೋಂದಣಾಧಿಕಾರಿಯಲ್ಲಿ ಸಮಯಕ್ಕೆ ಸರಿಯಾಗಿಬರದ ಅಧಿಕಾರಿ ಹಾಗು ಸಿಬ್ಬಂದಿಗಳು ಪರದಾಟದಲ್ಲಿ ಸಾರ್ವಜನಿಕರು

Posted on: July 10, 2018

IMG-20180709-WA0027 (1)

ಚೆಟ್ಟಳ್ಳಿ : ಸೋಮವಾರಪೇಟೆ ತಾಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ರೈತರು ಹಾಗು ಸಾರ್ವಜನಿಕರುಪೂರ್ವಾಹ್ನ 10.30 ಗಂಟೆಯಿಂದ 11 ಗಂಟೆಯವರೆಗೂ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ಕಾದುಕೂತರು ಬರದೆ ಖಾಲಿ ಕುರ್ಚಿಯನ್ನು ನೋಡಿಕೊಂಡು ಕಾದು ಕೂತವರು ಬೇಸತ್ತು ಪತ್ರಕರ್ತರಿಗೆ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಖಾಲಿ ಕುರ್ಚಿಗಳ ಫೋಟೊಹಾಗು ವೀಡಿಯೋ ಕ್ಲಿಕಿಸಿ ವಾಟ್ಸ್‍ಆಪ್‍ನ ಮೂಲಕ ಕಳುಹಿಸಿಸರಕಾರಿ ಸೇವೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತಾಗ ಬೇಕೆಂದು ಆಗ್ರಹಿಸಿದ್ದಾರೆ.

IMG-20180709-WA0020

IMG-20180709-WA0024

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *