ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅತಿವೃಷ್ಟಿ ಹಾನಿ ಶ್ರೀರಾಮಚಂದ್ರಾಪುರ ಮಠದಿಂದ ಜಾನುವಾರುಗಳಿಗೆ ಆಹಾರ ವಿತರಣೆ

Posted on: September 18, 2018

65f25904-70bc-40f2-b8a5-570225f9c5b5

ಮಡಿಕೇರಿ : ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮಾನವ ಸಮೂಹಕ್ಕೆ ಹಾನಿಯಾಗಿರುವುದಲ್ಲದೆ ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಶ್ರೀರಾಮಚಂದ್ರಾಪುರ ಮಠದ ಪ್ರಮುಖರು ಮದೆನಾಡು, 2ನೇ ಮೊಣ್ಣಂಗೇರಿ ಹಾಗೂ ಜೋಡುಪಾಲ ಗ್ರಾಮಗಳ 64 ಕುಟುಂಬಗಳ ಜಾನುವಾರುಗಳಿಗೆ ಒಣಹುಲ್ಲು ಮತ್ತು ಕ್ಯಾಟಲ್‍ಫೀಡ್‍ನ್ನು ವಿತರಿಸಿದರು.

ಶ್ರೀಮಠದ ಡಾ.ಕೃಷ್ಣಮೂರ್ತಿ, ಶ್ರೀಕೃಷ್ಣಮೀನಗದ್ದೆ, ಹರೀಶ ಉಬರಡ್ಕ, ದಿವಾಕರ.ಜಿ.ಟಿ, ಡಾ.ರಮೇಶ್ ಗೋಣಿಕೊಪ್ಪ, ಡಾಬೋಲ್ಕಿ, ಗೋವಿಂದಭಟ್ಟ ವೈ.ಕೆ, ಶ್ಯಾಂಭಟ್, ಚಂದ್ರಗಿರಿ ವಲಯ ಕಾರ್ಯಕರ್ತರು, ಕೊಡಗು ವಲಯ ಅಧ್ಯಕ್ಷ ನಾರಾಯಣಮೂರ್ತಿ ಕೆ.ಆರ್. ಮತ್ತು ವಲಯ ಕಾರ್ಯಕರ್ತರು, ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು. ಫೋಟೋ :: ಶ್ರೀರಾಮಚಂದ್ರಾಪುರ ಮಠ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *