ಚೆಟ್ಟಳ್ಳಿ ವಿನಾಯಕ ಕ್ಲಬ್‍ನ ಕೈಲ್‍ಮೂಹೂರ್ತ ಸಂತೋಷಕೂಟ ರದ್ದು

Posted on: September 14, 2018

WhatsApp Image 2018-09-14 at 11.00.46 PM
ಮಡಿಕೇರಿ : ನೆರೆ ಹಾವಳಿಯಿಂದ ಕೊಡಗಿನ ಜನತೆ ಸಂಕಷ್ಟದಲ್ಲಿರುವುದರಿಂದ ಪ್ರತೀ ವರ್ಷ ಚೆಟ್ಟಳ್ಳಿ ರಿಕ್ರಿಯೇಶ್ ಕ್ಲಬ್ ವತಿಯಿಂದ ಆಚರಿಸಿಕೊಂಡು ಬರುತಿರುವ ಕೈಲ್ ಮೂಹೂರ್ತ ಸಂತೋಷ ಕೂಟವನ್ನು ನಡೆಸಲಾಗುವುದಲ್ಲವೆಂದು ಕ್ಲಬ್ ನ ಅಧ್ಯಕ್ಷರಾದ ಮುಳ್ಳಂಡ ರತ್ತುಚಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕ್ಲಬ್‍ನ ವತಿಯಿಂದ ಹಾಗು ಸದಸ್ಯರೆಲ್ಲ ಸೇರಿ ದೇಣಿಗೆ ಸಂಗ್ರಹಿಸಲಾಗಿದ್ದು ಮುಂದಿನ ದಿನಗಳಲ್ಲಿ ನಿರಾಶಿತರಾದವರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *