ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ನೂತನ ಉಪಾಧ್ಯಕ್ಷರಾಗಿ ದಯಾನಂದ ಪನೇಡ್ಕರವರು ಆಯ್ಕೆ

Posted on: September 14, 2018

  daya panedka

ಮಡಿಕೇರಿ : ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ  ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ದಿ.14/09/2018 ರಂದು ಸಂಘದ ಮುಖ್ಯ ಕಛೇರಿಯಲ್ಲಿ ನಡೆಯಿತು.ಈ ಸಭೆಯಲ್ಲಿ ಸಂಘದ ನೂತನ  ಉಪಾಧ್ಯಕ್ಷರಾಗಿ ಶ್ರೀ ದಯಾನಂದ ಪನೇಡ್ಕ ಅವರನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಕಳಗಿ ಅವರು ನೂತನ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು, ಮುಖ್ಯಕಾರ್ಯ ನಿರ್ಹವಣಾ ಅಧಿಕಾರಿಯವರಾದ ಶ್ರೀ ಆನಂದ ಬಿ ಕೆ ,ನಿರ್ದೇಶಕರಾದ  ಶ್ರೀ ತೀರ್ಥಪ್ರಸಾದ್ ಕೊಯನಾಡು,ಶ್ರೀ ಪಕೀರ ಹರಿಜನ, ಶ್ರೀ ರಮಾನಂದ ಬಾಳೆಕಜೆ,ಶ್ರೀ ದಿನೇಶ ಸಣ್ಣಮನೆ,ಶ್ರೀ ಶ್ರೀಕಾಂತ್ ಕೆದಂಬಾಡಿ,ಶ್ರೀಮತಿ ಮನೋರಮಾ ಬೋಳ್ತಾಜೆ, ಶ್ರೀಮತಿ ರೇವತಿ ಹೊನ್ನಪ್ಪ ಕಾಸ್ಪಾಡಿ, ಆಂತರಿಕ ಲೆಕ್ಕಪರಿಶೋಧಕರಾದ ಶ್ರೀ ರತ್ನಾಕರ ಬಳ್ಳಡ್ಕ ಹಾಗು ಸಿಬ್ಬಂಧಿವರ್ಗದವರು ಉಪಸ್ಥಿತದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *