Home >> ಇದು ನಿಮ್ಮೂರ ಹಬ್ಬ
ಇದು ನಿಮ್ಮೂರ ಹಬ್ಬ

ಸಿದ್ದಾಪುರ :18.4.13 ಇಲ್ಲಿಗೆ ಸಮೀಪದ ಹೈಸ್ಕೂಲ್ ಪೈಸಾರಿಯ ಶ್ರೀ ಭದ್ರಕಾಳಿ ದೇವಾಲಯದ 24 ನೇ ವರ್ಷದ ತೆರೆ ಮಹೋತ್ಸವ ಅದ್ಧೂರಿಯಿಂದ ಜರುಗಿತ್ತು. ಉತ್ಸವದಲ್ಲಿ ವಸೂರಿಮಾಲ ತೆರೆ, ಗುಳಿಗಪ್ಪನ ವೆಳ್ಳಾಟಂ, ಕುಟ್ಟಿಚಾತನ ತೆರೆ ಹಾಗು ಉತ್ಸವದ ಕೇಂದ್ರ ಬಿಂದುವಾದ ಶ್ರೀ ಭಗವತಿಯ...

Read More

ಮಡಿಕೇರಿ: 17.4.13 ಮಡಿಕೇರಿಯ ಐತಿಹಾಸಿಕ ಪೇಟೆ ಶ್ರೀ ರಾಮ ಮಂದಿರ ದೇವಾಲಯದಲ್ಲಿ ರಾಜಗೋಪುರ ನಿರ್ಮಾಣದ 2ನೇ ವರ್ಷದ ವಾರ್ಷಿಕೊತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೊತ್ಸವದ ಅಂಗವಾಗಿ ಬೆಳಿಗ್ಗೆ ಮಹಾಗಣಪತಿ ಹೋಮ, ನವ ಗ್ರಹ ಶಾಂತಿ ಹೋಮ, ಕಳಸ ಪೂಜೆ, ಮಹಾ ಪೂಜೆ ಸೇರಿದಂತೆ...

Read More

ನಾಪೋಕ್ಲು: 17.4.13 ನಾಪೋಕ್ಲು ಸಮೀಪದ ನೆಲಜಿ ಶ್ರೀ ಭಗವತಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ದೈವಿಕ ಕೈಂಕರ್ಯಗಳು ನಡೆದವು. ಸುತ್ತ ಮುತ್ತಲ ನೂರಾರು ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ: 17.04.13 ಕುಶಾಲನಗರ ಸಮೀಪ ತೊರೆನೂರಿನಲ್ಲಿ ನಡೆದ ಹೊನ್ನಾರು ಹಬ್ಬ ಗ್ರಾಮೀಣ ಸೊಗಡಿನ ವಿಶಿಷ್ಠ ಆಚರಣೆಗೆ ಸಾಕ್ಷಿಯಾಯಿತು. ನೂರಾರು ಗ್ರಾಮಸ್ಥರು ರಂಗಸ್ವಾಮಿ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ತೊರೆನೂರು ಗ್ರಾಮಕ್ಕೆ ಗ್ರಾಮವೇ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಸಿಂಗಾರಗೊಂಡ ಗ್ರಾಮದಲ್ಲಿ...

Read More

ನಾಪೋಕ್ಲು:16.4.13 ಹಲವು ಪ್ರಕಾರಗಳ ವೈಶಿಷ್ಟ್ಯ ಪೂರ್ಣ ನೃತ್ಯದೊಂದಿಗೆ ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಿಯ ವಾರ್ಷಿಕ ಉತ್ಸವವು ಮುಕ್ತಾಯಗೊಂಡಿತು. ಉತ್ಸವದ ಪ್ರಯುಕ್ತ ಪಟ್ಟಣಿ ಹಬ್ಬ, ಸಂಜೆ ಅಯ್ಯಪ್ಪ ದೇವರ ಕೋಲ. ಎತ್ತೇರಾಟ, ಪೀಲಿಯಾಟ್, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು....

Read More

ಸಿದ್ದಾಪುರ.8.4.13 ಇಲ್ಲಿಗೆ ಸಮೀಪದ ಅಭ್ಯತ್ತ್ ಮಂಗಲ ಗ್ರಾಮದಲ್ಲಿರುವ ಶ್ರಿ ವ್ಯೆದ್ಯನಾಥ ಸ್ವಾಮಿಯದೇವಸ್ದಾನದ  ವಾರ್ಷಿ ಕೋತ್ಸವವನ್ನು ಈ ವರ್ಷವುಆತೀ ವಿಜೃಂಭಣೆಯಿಂದ ಆಚರಿಸಲಾಯಿತ್ತು 6ರಂದು ಬೆಳಗ್ಗೆ 8ಗಂಟೆಗೆ ವೈದ್ಯನಾಥಸ್ವಾಮಿಯ ತೆರೆ .ತಾಂಗಡಿ ದೇವರ ತೆರೆ ಹಾಗು ರಾತ್ರಿ 10ಗಂಟೆಗೆ ನೇಮೋತ್ಸವವು ನಡೆಯಿತ್ತು 7ರಂದು ಚಾಮುಂಡೇಶ್ವರಿ...

Read More

ಮಡಿಕೇರಿ : 7.4.13 ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿ ಗ್ರಾಮದ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಏ.11 ಮತ್ತು 15 ರಂದು ವಿವಿದ ದೈವಿಕ ಕಾರ್ಯಗಳು ನಡೆಯಲಿದೆ. ಏ. 11ರಂದು ಗುರುವಾರ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ...

Read More

28.3.13 ಭೂತನಕಾಡು ಇಲ್ಲಿ ನೆಲೆಸಿರುವ ವಲಸಿಗರಾದಂತಹ ದಾವಣಗೆರೆಯ ಲಂಬಾಣಿ ಜನಾಂಗದವರು ಹೋಳಿಯ ದಿನವನ್ನು ಸಂಭ್ರಮದಿಂದ ಆಚರಿಸಿದರು. ಸತತ 15 ದಿನಗಳಿಂದ ತಮ್ಮ ಕುಲದೇವರಾದ ಶ್ರೀ ಸೇವಾಲಾಲ್ , ದೇವರಿಗೆ, ಭಕ್ತಿಯಿಂದ ವೃತವಿದ್ದು ಭಜನೆಯ ಮೂಲಕ ಹೋಳಿ ಹಬ್ಬವನ್ನು ಆಚರಿಸಿದರು. ಕಾಮದ ಗೊಂಬೆಯೊಂದರ...

Read More

Page 78 of 78« First...204060...7778
ಕ್ರೈ೦-ಡೈರಿ

ಸುಂಟಿಕೊಪ್ಪ : ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ...
ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಲ್ಲಿ...


ಕುಶಾಲನಗರ : ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...