Home >> ಸಿನಿಮಾ ಸುದ್ದಿ
ಸಿನಿಮಾ ಸುದ್ದಿ

ಡಿ.ಸುರೇಶಗೌಡ, ಪಿ.ಎಸ್.ಶ್ರೀನಿವಾಸ ಮೂರ್ತಿ ನಿರ್ಮಿಸುತ್ತಿರುವ ಬೃಂದಾವನ ಚಿತ್ರಕ್ಕೆ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಮಲೇಷ್ಯಾಗೆ ತೆರಳಿದೆ. ಈಗಾಗಲೇ ಐಸ್ ಲ್ಯಾಂಡ್ ನಲ್ಲಿ ಒಂದು ಹಾಡನ್ನು ಚಿತ್ರೀಕರಿಸಿದ್ದು, 10 ದಿನಗಳ ಕಾಲ ಚಿತ್ರದ ಇನ್ನು ಎರಡು ಹಾಡುಗಳ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆಯಲಿದೆ.

Read More

ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಾಧಾನಿ ಎಂದು ತಾವು ಅನುಮೋದಿಸಿರುವಂತೆ ಬಿಂಬಿಸಲಾದ ನಕಲಿ ದೃಶ್ಯಾವಳಿ ಬಗ್ಗೆ ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಕಡುಕೋಪ ವ್ಯಕ್ತಪಡಿಸಿದ್ದಾರೆ. “ಯೂಟ್ಯೂಬ್” ನಲ್ಲಿ ಬಿತ್ತರವಾಗಿರುವ ಈ ದೃಶ್ಯಾವಳಿ ಕುರಿತು...

Read More

ಕಾಮಿಡಿ ಕಿಂಗ್ ಶರಣ್ ನಾಯಕ ನಟರಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ವಿಕ್ಟರಿ” ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಿಫರೆಂಟ್ ಗೆಟಪ್ ಗಳಲ್ಲಿ ಮಿಂಚಿರುವ ಶರಣ್ ಜೊತೆಗೆ ನಾಯಕಿಯಾಗಿ ರಾಗಿಣಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈಗಾಗಲೇ ಜನಪ್ರಿಯವಾಗಿದ್ದು, ಚಿತ್ರದ...

Read More

ನಟ ಜಾನ್ ಅಬ್ರಹಾಂ ನಿರ್ಮಾಣದ ಹಿಂದಿ ಚಿತ್ರ “ಮದ್ರಾಸ್ ಕೆಫೆ”ಗೆ ವಿಘ್ನ ಎದುರಾಗಿದೆ. ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎನ್ನುವ ಕಾರಣಕ್ಕಾಗಿ ತಮಿಳು ಸಂಘಟನೆಗಳು “ಮದ್ರಾಸ್ ಕೆಫೆ” ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಶ್ರೀಲಂಕಾ ಸಿವಿಲ್ ವಾರ್ನ ನೈಜ ಘಟನೆಗಳನ್ನು...

Read More

ವಿಕ್ಟರಿ ಚಲನಚಿತ್ರದಲ್ಲಿ ತಮ್ಮ ಅನುಮತಿ ಇಲ್ಲದೇ ತಮ್ಮ ಸಾಹಿತ್ಯವನ್ನು ಬಳಸಿಕೊಂಡಿರುವುದಲ್ಲದೆ, ಅಶ್ಲೀಲವಾಗಿ ಚಿತ್ರೀಕರಿಸಲಾಗಿದ್ದು, ಕೂಡಲೇ ಅಕ್ಕನ ಮಗಳು ಆಲ್ಬಂ ಹಾಡನ್ನು ಕೂಡಲೇ ಸಿನಿಮಾದಿಂದ ಕೈ ಬಿಡಬೇಕು ಎಂದು ಗಾಯಕ ಕನ್ನಡ ಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1998 ರಲ್ಲಿ...

Read More

  ಭಾರತೀಯ ಚಿತ್ರರಂಗಕ್ಕೆ ನೂರರ ಸಂಭ್ರಮ. ಈ ಸವಿನೆನಪಿಗೆ ದಕ್ಷಿಣ ಚಿತ್ರರಂಗ ಅದ್ಧೂರಿ ಸಮಾರಂಭ ನಡೆಸಲು ಅಣಿಯಾಗಿದೆ.ಚೆನ್ನೈನಲ್ಲಿ ಸೆಪ್ಟಂಬರ್ 21 ರಿಂದ 24ರ ವರೆಗೆ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ಕೇರಳ ರಾಜ್ಯಗಳ ಚಿತ್ರೋದ್ಯಮ ಜತೆಗೂಡಲಿವೆ....

Read More

ನಟಿ ಮತ್ತು ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಶಿವಣ್ಣನಿಗೆ ರಾಖಿ ಕಟ್ಟುವ ಮೂಲಕ ಅಣ್ಣ-ತಂಗಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಈ ಹಿಂದೆ ರಾಧಿಕಾ ಅವರು ಶಿವರಾಜ್ ಕುಮಾರ್ ಅವರಿಗೆ ಚಿನ್ನದ ರಾಖಿ ಕಟ್ಟುತ್ತಾರೆ ಎಂಬ ಸುದ್ದಿಯಾಗಿತ್ತು. ಅದರಂತೆ ಶಿವರಾಜ್ ಮುಕಾರ್ ಅವರ...

Read More

ನವನಟರ ವಿಭಿನ್ನ ಪ್ರಯತ್ನದ “ನೆರಳು” ಚಿತ್ರ ಕೆಲವು ವಿಭಿನ್ನ ಸನ್ನಿವೇಶಗಳ ಮೂಲಕ ಗಮನ ಸೆಳೆಯುತ್ತದೆ. ಪ್ರೀತಿ, ಪ್ರೇಮ, ದ್ವೇಷದ ಸುತ್ತ ಸುತ್ತುವ ಚಿತ್ರಕಥೆ ನಿಗೂಢ ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ನಟ ಶಶಿಕುಮಾರ್ ಪತ್ತೆದಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಅವಿನಾಶ್ ಮತ್ತು...

Read More

ದುನಿಯಾ ವಿಜಯ್ ಅಭಿನಯದ “ಜಯಮ್ಮನ ಮಗ” ಚಿತ್ರ ಮಂತ್ರ ತಂತ್ರ ವಾಮಾಚಾರಗಳ ಸುತ್ತ ಹೆಣೆದ ಕಥೆಯ ಹೂರಣವಾಗಿದೆ. ಯೋಗರಾಜ್ ಭಟ್ ಹಾಗೂ ದುನುಯಾ ಸೂರಿ ಜೊತೆ ಕೆಲಸ ಮಾಡಿ ಪಳಗಿರುವ ವಿಕಾಸ್ ನಿರ್ದೇಶನದ “ಜಯಮ್ಮನ ಮಗ” ಮನರಂಜನೆಗಾಗಿಯೇ ಸಿನಿಮಾ ಮಂದಿರಕ್ಕೆ...

Read More

ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮತ್ತು ಅಭಿನಯದ ಮೊದಲ ಚಿತ್ರವಾದ ಸ್ವೀಟಿ ಬಿಡುಗಡೆಗೆ ಸಿದ್ದವಾಗಿದೆ. ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶನ, ರವಿ ವರ್ಮ...

Read More

Page 33 of 35« First...20...3334...Last »
ಕ್ರೈ೦-ಡೈರಿ

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬ ಮಹಿಳೆಯನ್ನು...


ಮಡಿಕೇರಿ : ಜಿಲ್ಲೆಗೆ ಒಳಪಡುವ ಕುಟ್ಟ ಗ್ರಾಮದ...


ಮಡಿಕೇರಿ : ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಹೈದರಾಬಾದ್...


ನಾಪೋಕ್ಲು : ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ...


ಸಿದ್ದಾಪುರ : ಸಮೀಪದ ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ...


ಸಿನಿಮಾ ಸುದ್ದಿ

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...