Home >> ಕ್ರೈ೦-ಡೈರಿ
ಕ್ರೈ೦-ಡೈರಿ

ಮಡಿಕೇರಿ : ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಹೈದರಾಬಾದ್ ಮೂಲದ ಯುವಕ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದುಬಾರೆಯಲ್ಲಿ ನಡೆದಿದೆ. ಹೈದರಾಬಾದಿನಿಂದ ಪ್ರವಾಸಕ್ಕೆಂದು ಮೂರು ಬಸ್ಸುಗಳಲ್ಲಿ ಜಿಲ್ಲೆಗೆ ಬಂದ ತಂಡ, ಗುರುವಾರ  ಪ್ರವಾಸಿ ತಾಣವಾದ ದುಬಾರೆಯಲ್ಲಿ ರಾಫ್ಟಿಂಗ್ ನಲ್ಲಿ...

Read More

ನಾಪೋಕ್ಲು : ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು ಹತ್ಯೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಎಡಪಾಲ ಗ್ರಾಮದ ನಿವಾಸ ಮಹಮದ್ ರಫೀಕ್ ಎಂಬವರಿಗೆ ಅದೇ ಗ್ರಾಮದ ಹನೀಫ್ ಎಂಬವರು ಗುಂಡು ಹಾರಿಸಿ ಹತ್ಯೆ ನಡೆಸಲು ವಿಫಲ ಯತ್ನ...

Read More

ಸಿದ್ದಾಪುರ : ಸಮೀಪದ ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ ಒಳಪಡುವ ತೋಟವೊಂದರಲ್ಲಿ ಕರಿಮೆಣಸು ಕೊಯ್ಯುವಾಗ ವಿದ್ಯುತ್ ಸ್ಪರ್ಷಗೊಂಡು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ನಂಜನಗೂಡು ತಾಲೂಕಿನ ಕುಡ್ಲಾಪುರದ ಸ್ವಾಮಿ (22) ಎಂಬುವವರೆ ಮೃತ ಕಾರ್ಮಿಕ. ಕಾಳು ಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ...

Read More

ಕುಶಾಲನಗರ : ದಾಂಪತ್ಯ ಜೀವನದಲ್ಲಿ ಮನಸ್ಥಾಪವುಂಟಾದ ಕಾರಣ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. ನಗರದ ಜನತಾ ಕಾಲೋನಿಯ ನಿವಾಸಿ ನಂಜುಂಡಸ್ವಾಮಿ (೪೦) ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೃತ್ತಿಯಲ್ಲಿ ಟೈಲರಿಂಗ್ ಮಾಡಿ ಜೀವನ ಮಾಡುತ್ತಿದ್ದ ಈತ, ವಿವಾಹಿತನಾಗಿದ್ದು...

Read More

ಸೋಮವಾರಪೇಟೆ : ಹಳೆ ವೈಷಮ್ಯದಿಂದ ವ್ಯಕಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರಪೇಟೆ, ಮಡಿಕೇರಿ ರಾಜ್ಯ ಹೆದ್ದಾರಿಯ ಕುಸುಬೂರು ಜಂಕ್ಷನ್ ನ ರಸ್ತೆಯಲ್ಲಿ ನಡೆದಿದೆ. ಜನತಾ ಕಾಲನಿ ನಿವಾಸಿ ಹರ್ಷಿತ್ ಗಾಯಗೊಂಡವರು. ಕುಶಾಲನಗರದಿಂದ ಸ್ಕೂಟರ್ ನಲ್ಲಿ ಸೋಮವಾರಪೇಟೆಗೆ ಬರುತ್ತಿದ್ದ ಸಂದರ್ಭ,...

Read More

ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಹುಣಸೂರಿನ ರಂಗನಾಥ ಬಡಾವಣೆ ನಿವಾಸಿ ದಿವಂಗತ ಲಕ್ಷ್ಮಯ್ಯರ ಪುತ್ರ ಮಹೇಶ್ ಅಲಿಯಾಸ್ ಬೆಳ್ಳುಳ್ಳಿ ಮಹೇಶ್(45) ದುಷ್ಕರ್ಮಿಗಳಿಂದ ಹತ್ಯೆಗೀಡಾದ ದುರ್ದೈವಿ. ಈತ ಗುರುವಾರ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದಾಗ ಯಾರೋ...

Read More

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಘಟನೆ ನಡೆದಿದೆ. ಪುತ್ತೂರು ವಿಭಾಗದ ಮಡಿಕೇರಿ ಡಿಪೋ(KA-19-F-3240) ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ಹುಣಸೂರು ಡಿಪೋ(KA-09-F-4989) ಬಸ್ಸುಗಳ ನಡುವೆ ಅಪಘಾತ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ...

Read More

ದೆಹಲಿ : ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ನಡೆದಿದೆ. ಇಂದರ್ ಸಿಂಗ್(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು ಆತ್ಮಹತ್ಯೆಗೆ ನಿಖರ...

Read More

ಪೊನ್ನಂಪೇಟೆ : ಪೊನ್ನಂಪೇಟೆ ಬಳಿ ರಸ್ತೆ ಅಪಘಾತ ಮಹಿಳೆ ಸಾವು. ಸಮಿಪದ ತೂಚಮಕೇರಿ ನಿವಾಸಿ ದೆವಕ್ಕಿ (45) ತನ್ನ ಪತಿಯೊಂದಿಗೆ ನಗರಕ್ಕೆ ಅಗಮಿಸಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಸ್ತೆ ದಾಟುವ ಸಂದರ್ಭದಲ್ಲಿ ಮುಂದಿನಿಂದ ಬಂದ ಬಸ್ಸಿನ ಚಕ್ರಕ್ಕೆ ಸಿಕ್ಕ ಮಹಿಳೆ...

Read More

ಮದುವೆಯಾಗಿ ಒಂದು ತಿಂಗಳಿಗೆ ನವವಿವಾಹಿತೆ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶೆಟ್ಟಿ ಹಳ್ಳಿ ಬಳಿ ಘಟನೆ ನಡೆದಿದೆ. ಕಾಂತಲಕ್ಷ್ಮೀ (26) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಾಂತಲಕ್ಷ್ಮೀ ಮದುವೆಗೂ...

Read More

Page 2 of 98« First...23...204060...Last »
ಕ್ರೈ೦-ಡೈರಿ

ಮುಂಬೈ: ಹಿಂದಿ ಕಿರುತೆರೆ ನಟರೊಬ್ಬರು ಮುಂಬೈನ ತಮ್ಮ...


ತಿರುವನಂತಪುರಂ : ಪ್ರಸಿದ್ಧ ರೇಡಿಯೋ ಜಾಕಿಯೊಬ್ಬರನ್ನು ದುಷ್ಕರ್ಮಿಗಳು...


ಹಾಸನ : ಅಪರಿಚಿತ ಯುವತಿಯೊಬ್ಬಳ ಶವ ಪತ್ತೆಯಾಗಿದೆ....


ಮಡಿಕೇರಿ : ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು,...


ಮಂಗಳೂರು : ಬೇಟೆಗೆಂದು ತೆರಳಿದ್ದ ಇಬ್ಬರು ವ್ಯಕ್ತಿಗಳು...


ಸಿನಿಮಾ ಸುದ್ದಿ

ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...