Home >> ಕ್ರೈ೦-ಡೈರಿ
ಕ್ರೈ೦-ಡೈರಿ

ಮಡಿಕೇರಿ : ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಹಿಲ್‌ರಸ್ತೆಯ ನಿವಾಸಿ ಎಸ್.ಆರ್.ರವಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿರುವ ವ್ಯಕ್ತಿ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ....

Read More

ಮಡಿಕೇರಿ : ಕಟ್ಟಡದಿಂದ ಕಾರ್ಮಿಕನೊಬ್ಬ ಬಿದ್ದು ದಾರುಣವಾಗಿ ಮೃತ ಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕತ್ತಲೆಕಾಡು ಗ್ರಾಮದ ನಿವಾಸಿ ಸಲೀಂ(45) ಮೃತ ದುರ್ದೈವಿ. ಕಟ್ಟಡ ಕಾರ್ಮಿಕನಾಗಿದ್ದ ಸಲೀಂ ಒಂದು ವಾರದ ಹಿಂದೆಯಷ್ಟೆ ಕೆಲಸಕ್ಕಾಗಿ...

Read More

ಸೋಮವಾರಪೇಟೆ : ಮನೆಯಲ್ಲಿಯೇ ಅಕ್ರಮವಾಗಿ ಗ್ಯಾಸ್ ತುಂಬಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ತಾಲೂಕು ಆಹಾರ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ, ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಯಂತ್ರ ಸೇರಿದಂತೆ, 4 ಸಿಲಿಂಡರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್...

Read More

ಮಡಿಕೇರಿ : ಕೊಡಗಿನ ತಿತಿಮತಿಯಲ್ಲಿ ಒಂಟಿ ಸಲಗದ ದಾಳಿಗೆ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಕ್ಷ್ಮೀ(30) ಎಂಬುವವರೆ ಮೃತ ದುರ್ದೈವಿ. ಸೌದೆ ತರಲು ತೆರಳಿದಾಗ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ಹಾವಳಿ ತಡೆಗೆ...

Read More

ಗೋಣಿಕೊಪ್ಪಲು : ಪಾಲಿಬೆಟ್ಟ-ಸಿದ್ದಾಪುರ ಮಾರ್ಗ ಸಿಗುವ ಬಾಡಗ-ಬಾಣಂಗಾಲ ಗ್ರಾಮದ ಹುಂಡಿ ಎಂಬಲ್ಲಿ ವಾಕಿಂಗ್ ತೆರಳುತ್ತಿದ್ದ ಮಹಿಳೆಯೋರ್ವರು ಕಾಡಾನೆಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಮೂಲತಃ ಕದನೂರು ನಿವಾಸಿ ಪುಟ್ಟಿಚಂಡ ಪೊನ್ನಮ್ಮ( ಕಂದಾ ದೇವಯ್ಯ-70)...

Read More

ಕುಶಾಲನಗರ: ಹಲವು ದಿನಗಳಿಂದ ಅರಣ್ಯ ಇಲಾಖೆ ಕಣ್ಣಿಗೆ ಮಣ್ಣೆರಚಿ ಮರಗಳ್ಳತನದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಕುಶಾಲನಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಲು ಸಮೇತ ಬಂಧಿಸಿದಾರೆ. ಕೊಟ್ಟುಮುಡಿಯ ನಿವಾಸಿ ಸಮ್ಮದ್ ಬಂಧಿತ ಆರೋಪಿ. ಹಲವು ದಿನಗಳಿಂದ ಮರಗಳ್ಳತನದಲ್ಲಿ ತೊಡಗಿದ್ದನು ಎನ್ನಲಾಗಿದೆ. ಈತನನ್ನು ಬಂಧಿಸಲು ಹೊಂಚುಹಾಕುತಿದ್ದ...

Read More

ಮಡಿಕೇರಿ : ಕಾರು  ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ನಾಲ್ವರು ಗಾಯಗೊಂಡ ಘಟನೆ ಸಿದ್ದಾಪುರದ ಬಳಿ ನಡೆದಿದೆ. ವಿರಾಜಪೇಟೆಯ ಬಾಡಗ ನಾಣಂಗಾಲ ಗ್ರಾಮದ ನಿವಾಸಿ ವಿ.ಕೆ. ಮಣಿ, ಕೆ.ಎಂ.ಅಶ್ರಫ್ , ಕೆ.ಎಂ.ಹಸೈನಾರ್ ಮತ್ತು ಕೆ.ಹೆಚ್.ಉದೈಫ್ ಗಾಯಗೊಂಡವರಾಗಿದ್ದಾರೆ. ಕಾರು...

Read More

ಕುಶಾಲನಗರ : ಇಲ್ಲಿಗೆ ಸಮೀಪದ ಕೂಡಿಗೆಗೆ ತೆರಳುವ ರಾಜ್ಯ ಹೆದ್ದಾರಿಯ ಮುಳ್ಳುಸೋಗೆಯ ಸಾಯಿ ಲೇಔಟ್ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಒಂದು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ಪರಿಣಾಮ ಸವಾರ ಶರತ್ ಎಂಬಾತನ ಎಡಗಾಲು ಮುರಿದಿದೆ. ಮೂಲತಃ ಬೆಂಗಳೂರಿನವರಾದ ಶರತ್...

Read More

ಸಿದ್ದಾಪುರ : ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಬಾಗಿಲಿನ ಬೀಗ ಮುರಿದ ಕಳ್ಳರು ಲಕ್ಷಾಂತರ ಮಾಲ್ಯದ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಪಾಲಿಬೆಟ್ಟ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅನಿಲ್ ಎಂಬುವವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನೆಲ್ಲಿಹುದಿಕೇರಿಯಲ್ಲಿರುವ ತಮ್ಮ ತಂದೆಯ...

Read More

ಮಡಿಕೇರಿ : ಬೈಕ್ ಮತ್ತು ಕಾರು ನಡುವೆ ನಗರದ ಹೋಟೆಲ್ ಈಸ್ಟ್ ಎಂಡ್ ಬಳಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಬೈಕ್ ಚಾಲಕ ಸಣ್ಣ ಪುಟ್ಟ ಗಾಯಳಿಂದ ಪಾರಗಿದ್ದಾನೆ. ಗಾಯಾಳು ದೇಚೂರು ನಿವಾಸಿ ರಾಹುಲ್(22) ಜಿಲ್ಲಾಸ್ಪತ್ರೆಗೆ...

Read More

Page 40 of 97« First...20...4041...6080...Last »
ಕ್ರೈ೦-ಡೈರಿ

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬ ಮಹಿಳೆಯನ್ನು...


ಮಡಿಕೇರಿ : ಜಿಲ್ಲೆಗೆ ಒಳಪಡುವ ಕುಟ್ಟ ಗ್ರಾಮದ...


ಮಡಿಕೇರಿ : ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಹೈದರಾಬಾದ್...


ನಾಪೋಕ್ಲು : ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ...


ಸಿದ್ದಾಪುರ : ಸಮೀಪದ ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ...


ಸಿನಿಮಾ ಸುದ್ದಿ

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...