Home >> ಕ್ರೈ೦-ಡೈರಿ
ಕ್ರೈ೦-ಡೈರಿ

ನಾಪೋಕ್ಲು : ಸಮೀಪದ ಚೆರಿಯಪರಂಬು ನಿವಾಸಿ ಕೆ.ಆರ್. ಸುರೇಶ್ ಎಂಬವರಿಗೆ ಸೇರಿದ ಕರುವೊಂದನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ. ಸಂಜೆ ತಮ್ಮ ಮನೆಯ ಸಮೀಪ ಕಟ್ಟಿ ಹಾಕಿದ್ದ ಹಸು ಕರುವನ್ನು ಕಲ್ಲುಮೊಟ್ಟೆ ನಿವಾಸಿ ದಿ. ಅಬ್ದುಲ್ ರಹಿಮಾನ್‌ರ ಮಗ ಹನೀಫ್ (32)...

Read More

ನಾಪೋಕ್ಲು : ಸಮೀಪದ ಬಲ್ಲಮಾವಟಿ ಗ್ರಾ.ಪಂ. ಸದಸ್ಯ ಚಂಗೇಟಿರ ವಾಸು ಉತ್ತಪ್ಪನವರ ಸಾವು ಸ್ವಾಭಾವಿಕವಲ್ಲ ಇದೊಂದು ಸಂಶಯಾಸ್ಪದ ಸಾವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗಿಡಬೇಕೆಂದು ಪೇರೂರು ಗ್ರಾಮಸ್ಥರು ಪೊಲೀಸ್ ಇಲಾಖೆಯನ್ನು ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.  ಗ್ರಾ.ಪಂ. ಸದಸ್ಯರಾಗಿದ್ದ...

Read More

ಸೋಮವಾರಪೇಟೆ : ಫೇಸ್‌ಬುಕ್ ಎಂಬ ಮಾಯಾಗನ್ನಡಿಯಲ್ಲಿ ಏನೇನು ನೋಡಬಹುದು?,-ಏನೇನು ತೋರಿಸಬಹುದು? ಆದರೆ ಕಾನೂನಿನ ಅರಿವಿಲ್ಲದವರು ತೋರಿಸಬಾರದನ್ನು ತೋರಿಸಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನ. ಬೆಂಗಳೂರಿನಿಂದ ಬಂದ ಯುವಕನೋರ್ವ ಹಚ್ಚ ಹಸಿರ ಕೊಡಗಿನ ಅಡವಿಯಲ್ಲಿ ಮೊಲದ ಬೇಟೆಯ ಕುಚೇಷ್ಟೆ ಇದೀಗ ಆತನನ್ನು...

Read More

ಮಡಿಕೇರಿ : ಮಂಗಳೂರು ರಸ್ತೆಯಲ್ಲಿ ಮತ್ತೆ ಲಾರಿ ಅವಘಡ ಸಂಭವಿಸಿದೆ. ಮೈಸೂರು ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ದಶಚಕ್ರಗಳ ಲಾರಿ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡಿತು. ನಂತರ ಬರೆಗೆ ಡಿಕ್ಕಿಯಾಯಿತು, ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಪೊಲೀಸರು ಪ್ರಕರಣ...

Read More

ಪುತ್ತೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ, ದಾಂಧಲೆಗಳು ನಡೆದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದಿಂದ ವರದಿಯಾಗಿದೆ. ಕರಾಯ ಸಮೀಪ ವಾಹನದಲ್ಲಿ ಆಗಮಿಸುತ್ತಿದ್ದ ಮುಸ್ಲಿಂ ಕುಟುಂಬವೊಂದರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಮಹಿಳೆಯೊಬ್ಬರ ಸಹಿತ...

Read More

ಮಡಿಕೇರಿ : ನಿಂತಿದ್ದ ಟ್ಯಾಂಕರ್‌ವೊಂದಕ್ಕೆ ಕೆಎಸ್‌ಆರ್‌ಟಿಸಿ ವೈಭವ್ ಬಸ್ ಡಿಕ್ಕಿಯಾದ ಘಟನೆ ಮಡಿಕೇರಿ ಸಮೀಪ ತಾಳತ್ ಮನೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್‌ನ್ನು ತಾಳತ್‌ಮನೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಬೆಳಗಿನ ಜಾವ ಮಂಗಳೂರಿನಿಂದ...

Read More

ಮಡಿಕೇರಿ : ಮಡಿಕೇರಿ ಬಳಿಯ ದೇವರಕೊಲ್ಲಿಯಲ್ಲಿ ಪೊಲೀಸ್ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಪೊಲೀಸ್ ವ್ಯಾನ್ ಚಾಲಕ ಮೃತಪಟ್ಟ ಘಟನೆ ನಡೆದಿದೆ. ವ್ಯಾನ್ ಚಾಲಕ ಸಶಸ್ತ್ರ ಮೀಸಲು ಪಡೆಯ ಚಂದ್ರಪ್ಪ(48) ಮೃತಪಟ್ಟವರು. ಮೈಸೂರು ಕಾರಾಗೃಹದಿಂದ ಸುಧೀರ್ ದೇವಾಡಿಗ ಎಂಬ...

Read More

ಮಡಿಕೇರಿ : ಮಡಿಕೇರಿ ಸಮೀಪದ ಜೋಡುಪಾಲದಲ್ಲಿ ಜೋಡಿ ಅಪಘಾತ ನಡೆದಿದೆ. ಮೈಸೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಎರಡು ಲಾರಿಗಳು ಮಗುಚಿಕೊಂಡಿದ್ದು, ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಸೌದೆ ಹಾಗೂ ಸಿಮೆಂಟ್ ತುಂಬಿದ ಲಾರಿಗಳು ಚಾಲಕರ ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಮಗುಚಿಕೊಂಡಿತು. ಶುಕ್ರವಾರ...

Read More

ಮಡಿಕೇರಿ : ಮಡಿಕೇರಿಯಿಂದ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಒಮ್ನಿ ಮತ್ತು ಬೊಲೆರೊ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒಮ್ನಿ ಸಂಪೂರ್ಣ ಜಖಂಗೊಂಡಿದೆ. ಒಮ್ನಿ ಮಡಿಕೇರಿಯಿಂದ ಸುಂಟಿಕೊಪ್ಪಕ್ಕೆ ತೆರಳುತ್ತಿದ್ದ ಸಂದರ್ಭ ಈ ಅವಘಡ...

Read More

ಸಿದ್ದಾಪುರ : ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿದಿದ್ದು, ಬಾಲಕಿ ಇದೀಗ ಬಾಲಕಿಯರ ಬಾಲಮಂದಿರಲ್ಲಿ ಆಶ್ರಯ ಪಡೆದಿದ್ದಾಳೆ. ಗೋಣಿಕೊಪ್ಪ ಸಮೀಪದ ಹಾತೂರು ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಯರವ ಜನಾಂಗಕ್ಕೆ ಸೇರಿದ ಬಾಲಕಿಯಾಗಿದ್ದು, ಕಳೆದ ಡಿಸೆಂಬರ್...

Read More

Page 41 of 99« First...2040...4142...6080...Last »
ಕ್ರೈ೦-ಡೈರಿ

ಕುಶಾಲನಗರ : ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ...


ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ...


ಮಡಿಕೇರಿ : ನಗರದ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ...


ಮಡಿಕೇರಿ : ನಗರದ ಶ್ರೀಆಂಜನೇಯ ದೇವಾಲಯದ ಹುಂಡಿ...


ಶ್ರೀರಂಗಪಟ್ಟಣ : ಪ್ರೇಯಸಿಯ ಸಾವಿನಿಂದ ಮನನೊಂದಿದ್ದ ಯುವಕನೊಬ್ಬ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...