Home >> ಕ್ರೈ೦-ಡೈರಿ
ಕ್ರೈ೦-ಡೈರಿ

ಸಿದ್ದಾಪುರ: ಸ್ಥಳೀಯ ಸಂತೆ ಆವರಣದಲ್ಲಿ ಎರಡು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಸೋಲಾರ್ ವಿದ್ಯುತ್ ದೀಪಗಳ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯ ಕಟ್ಟಡವೊಂದರಲ್ಲಿ ವಾಸವಿರುವ ಶಿವಪ್ಪ(25), ಗಣೇಶ್(23), ಧರ್ಮ(24) ಎಂಬುವವರೆ ಕೃತ್ಯವೆಸಗಿದ ಆರೋಪಿಗಳು....

Read More

ಮಡಿಕೇರಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಎಪ್ಪತ್ತರ ಪ್ರಾಯದ ವೃದ್ಧನಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಂಡ ಸಹಿತ 12 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪನ್ನಿತ್ತಿದೆ. ನಾಪೋಕ್ಲುವಿನ ಸರಕಾರಿ ಆಸ್ಪತ್ರೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಅಲ್ಲಿನ...

Read More

ಸಿದ್ದಾಪುರ: ಸ್ಥಳೀಯ ಸಂತೆ ಆವರಣದಲ್ಲಿ ಎರಡು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಸೋಲಾರ್ ವಿದ್ಯುತ್ ದೀಪಗಳ ಬ್ಯಾಟರಿಗಳು ಕಳ್ಳತನವಾಗಿವೆ. ಮಾರುಕಟ್ಟೆಗೆ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿತ್ತು ಮಾತ್ರವಲ್ಲ ಕತ್ತಲಿನಲ್ಲಿ ವ್ಯಾಪರಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೋಲಾರ್ ದೀಪಗಳನ್ನು...

Read More

ಮಡಿಕೇರಿ : ಕೊಡಗಿನ ಮಳೆ ದೈವ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಕಳವಿಗೆ ವಿಫಲ ಯತ್ನ ನಡೆದಿದೆ. ಭಾನುವಾರ ರಾತ್ರಿ ದೇವಾಲಯಕ್ಕೆ ನುಗ್ಗಿದ ಇಬ್ಬರು ಚೋರರು ಗರ್ಭಗುಡಿಯ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೆ ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಆನೆಕಲ್ಲಿಗೆ ಅಳವಡಿಸಿದ ಬೆಳ್ಳಿ...

Read More

ಮಡಿಕೇರಿ: ರಸ್ತೆ ಬದಿಯಲ್ಲಿ ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಗುವಿಗೆ ಓಮ್ನಿಯೊಂದು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ನಗರದ ಗಣಪತಿ ಬೀದಿಯ ನಿವಾಸಿಯಾದ ನೌಷಾದ್ ತಮ್ಮ ಮಗುವಿನ ಕೈ ಹಿಡಿದುಕೊಂಡು ಹೋಗುತ್ತಿದ್ದ ಸಂದರ್ಭ ಅತಿ ವೇಗದಿಂದ ಬಂದ ಮಾರುತಿ ಓಮ್ನಿಯೊಂದು...

Read More

ಮಡಿಕೇರಿ: ಖಾಸಗಿ ಬಸ್ಸೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆಯ ಎಫ್.ಎಂ.ಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಸಿಯಾಬಿ ಎಂಬಾಕೆಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಆಸಿಯಾಬಿಯ ಹೊಟ್ಟೆ ಮತ್ತು ಸೊಂಟದ ಭಾಗ...

Read More

ಸೋಮವಾರಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ರೂ. 1000 ಹಾಗೂ 500 ಮುಖ ಬೆಲೆಯ ಖೋಟಾ ನೋಟುಗಳು ಬ್ಯಾಂಕಿನಲ್ಲಿ ಸಿಕ್ಕಿರುವ ಖೋಟಾ ನೋಟು ಅಧಿಕವಾಗಿ ಚಲಾವಣೆಯಾಗುತ್ತಿದ್ದು, ವರ್ತಕರು ಕಂಗಾಲಾಗಿದ್ದಾರೆ. ನಗರ ವ್ಯಾಪ್ತಿಯ ಅಂಗಡಿಗಳಿಗೆ ಇಂತಹ ಹಲವಾರು ನೋಟುಗಳು ಚಲಾವಣೆಗೊಳ್ಳುತ್ತಿದ್ದು, ವರ್ತಕರು ಬ್ಯಾಂಕ್ ಗೆ...

Read More

ಸೋಮವಾರಪೇಟೆ:   ಮಾದಾಪುರ ಹೊಳೆಯಲ್ಲಿ ಶನಿವಾರ ಸಿಕ್ಕಿದ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಪತ್ತೆ ಹಚ್ಚುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಅರುಣ್ ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ನಿವಾಸಿ ಅರುಣ್ ರಾಯ್ (35) ಎಂದು ಗುರುತಿಸಲಾಗಿದೆ. ಮಾದಪುರದ ಹೊಲೆಯಲ್ಲಿ...

Read More

ಮುಂಬೈನ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು  ದೆಹಲಿಯಲ್ಲಿ ಬಂಧಿಸಲಾಯಿತು. ಇದರೊಂದಿಗೆ ಈ ದುಷ್ಕೃತ್ಯ ಎಸಗಿದವರೆನ್ನಲಾದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ. ಸಲೀಂ ಅನ್ಸಾರಿ ಎಂಬಾತನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ದೆಹಲಿಯಲ್ಲಿ ಬಂಧಿಸಿದರು. ಇದಕ್ಕೆ ಮುನ್ನ...

Read More

ಸೋಮವಾರಪೇಟೆ: ಸೋಮವಾರಪೇಟೆಯ ಅಬಕಾರಿ ಅಧಿಕಾರಿಗಳು ಕೊಡ್ಲಿಪೇಟೆಯಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳಬಟ್ಟಿ ತಯಾರಿಕೆಗೆ ಸಿದ್ಧಪಡಿಸಿದ್ದ ಸುಮಾರು 390 ಲೀಟರ್ ಪುಳಗಂಜಿಯನ್ನು ನಾಶಪಡಿಸಿದ್ದು, 20 ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೊಡ್ಲಿಪೇಟೆ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಅರೋಪಿಗಳು ಪರಾರಿಯಾಗಿದ್ದು, 390...

Read More

Page 92 of 97« First...204060...9293...Last »
ಕ್ರೈ೦-ಡೈರಿ

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬ ಮಹಿಳೆಯನ್ನು...


ಮಡಿಕೇರಿ : ಜಿಲ್ಲೆಗೆ ಒಳಪಡುವ ಕುಟ್ಟ ಗ್ರಾಮದ...


ಮಡಿಕೇರಿ : ರಾಫ್ಟಿಂಗ್ ಗ್ಯಾಂಗಿನ ದೌರ್ಜನ್ಯಕ್ಕೆ ಹೈದರಾಬಾದ್...


ನಾಪೋಕ್ಲು : ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ...


ಸಿದ್ದಾಪುರ : ಸಮೀಪದ ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ...


ಸಿನಿಮಾ ಸುದ್ದಿ

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...