Home >> ಕ್ರೈ೦-ಡೈರಿ
ಕ್ರೈ೦-ಡೈರಿ

ಕುಶಾಲನಗರ: ಇಲ್ಲಿಗೆ ಸಮೀಪದ ಕೂಡುಮಂಗಳುರು ದೊಡ್ಡಮ್ಮದೇವಿ ಬನದ ಬಳಿ ಮಿನಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪ್ರಸಂಗ ಶನಿವಾರ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read More

ಮಡಿಕೇರಿ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಹಾಗೂ ಮಾರಕಾಯುಧಗಳನ್ನು ಮಡಿಕೇರಿ ನಗರ ಪೊಲೀಸರು ವಶ ಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಸಬಾಸ್ಟಿನ್ ಡಿಸೋಜ ಮನೆಯಲ್ಲಿ ಅಕ್ರಮವಾಗಿ ಸ್ಫೋಟಕ ಹಾಗೂ ಮಾರಕಾಯುಧಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ...

Read More

ಮಡಿಕೇರಿ : ಬೆಂಕಿ ಆಕಸ್ಮಿಕದಿಂದ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಿವಾಹಿತ ಮಹಿಳೆ ಮೃತಪಟ್ಟಿದ್ದಾರೆ. ವಿರಾಜಪೇಟೆಯ ನಿವಾಸಿ ಸಾವಿತ್ರಿ(21) ಎಂಬುವವರು ಅಡಿಗೆ ಮಾಡುತ್ತಿದ್ದ ಸಂದರ್ಭ ಜುಲೈ 21 ರಂದು ಸೀರೆಗೆ ಬೆಂಕಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದರು....

Read More

ಮಡಿಕೇರಿ : ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ಸಮೀಪ ತಾಳತ್ತಮನೆ ತಿರುವಿನಲ್ಲಿ ನಡೆದಿದೆ. ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಮಡಿಕೇರಿಯಿಂದ ನಾಪೋಕ್ಲುವಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ...

Read More

ಮಡಿಕೇರಿ : ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಮಹಿಳೆ ನಾಪತ್ತೆಯಾಗಿರುವ ಘಟನೆ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ನಡೆದಿದೆ. ಗೀತಾ(25) ಎಂಬಾಕೆಯೇ ನಾಪತ್ತೆಯಾಗಿರುವ ವಿವಾಹಿತ ಮಹಿಳೆ. ಗೀತಾಳ ಪತಿ ದಿನೇಶ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ...

Read More

ಮಡಿಕೇರಿ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಚಾಲಕ ಮೃತಪಟ್ಟಿರುವ ಘಟನೆ ಬಾಳೆಲೆಯಲ್ಲಿ ನಡೆದಿದೆ. ಬೆಳ್ಳಿಯಪ್ಪ ಎಂಬುವವರು ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಮೃತಪಟಿದ್ದಾರೆ. ಬೈಕ್ ನ ಹಿಂಬದಿ ಸವಾರ ವಿರೂಪಾಕ್ಷ ಕೂಡ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ....

Read More

ಸುಂಟಿಕೊಪ್ಪ: ಲೈನ್ ಮನೆಯ ಅಂಗಳದಲ್ಲಿ ಆಕ್ರಮವಾಗಿ ಜೂಜು ಆಡುತ್ತಿದ್ದ 10 ಮಂದಿಯ ಬಂದಧಿಸಿದ ಘಟನೆ ಸುಂಟಿಕೊಪ್ಪಲಿನಲ್ಲಿ ನಡೆದಿದೆ. ತಾ. 21 ರಂದು ಕೆಂಚೆಟ್ಟಿ ಬಳಿಯ ಶಿವಪ್ಪ ಎಂಬವರ ಲೈನ್ ಮನೆಯ ಅಂಗಳದಲ್ಲಿ ಆಕ್ರಮವಾಗಿ ಜೂಜು ಆಟವಾಡುತ್ತಿದ್ದ 10 ಮಂದಿಯನ್ನು ಬಂಧಿಸಿ...

Read More

ಮಡಿಕೇರಿ  : ಯುವತಿಯರನ್ನು ಬಳಸಿ ಬ್ಲಾಕ್ ಮೇಲ್ ತಂತ್ರದ ಮೂಲಕ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ಮಂಗಳೂರಿನ ಕದ್ರಿ ನಿವಾಸಿ ಅನುಪ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ...

Read More

ಮಡಿಕೇರಿ: ಲಾರಿ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಮಡಿಕೇರಿ ಸಮೀಪದ ಕಾಟಕೇರಿಯ ನಡೆದಿದೆ. ಕಾಸರಗೋಡುವಿನ ನಿವಾಸಿ ಪ್ರೋ|| ಅಯುಬ್ ಖಾನ್(37) ಮೃತ ಪಟ್ಟ ದುರ್ದೈವಿ. ಸುಂಟಿಕೊಪ್ಪದಲ್ಲಿರುವ ತಾ.ಪಂ.ಸದಸ್ಯ ಲತೀಫ್ ಅವರ ಮನೆಗೆ ಕಾಸರಗೋಡುವಿನಿಂದ...

Read More

ಮಡಿಕೇರಿ : ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೂರ್ನಾಡು ಬಳಿಯ ಎಂ. ಬಾಡಗದಲ್ಲಿ ನಡೆದಿದೆ. ಕಾಕೋಟು ಪರಂಬು ನಿವಾಸಿ ಜಿ.ಆರ್.ಸುದೀಪ್(31)ಎಂಬಾತನೆ ಮೃತಪಟ್ಟ ದುರ್ದೈವಿ. ಮಡಿಕೇರಿಯ ಖಾಸಗಿ ಬಸ್ ವೊಂದರಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುದೀಪ್...

Read More

Page 99 of 100« First...204060...99100
ಕ್ರೈ೦-ಡೈರಿ

ಮಡಿಕೇರಿ : ಅಕ್ರಮವಾಗಿ ಗೂಬೆ ಮಾರಾಟ ಮಾಡಲು...


ಮಡಿಕೇರಿ: ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ...


ಮಡಿಕೇರಿ: ಕಾಡು ಕುರಿ ಎಂದು ಭಾವಿಸಿ ಹಾರಿಸಿದ ಗುಂಡು...


ಮಡಿಕೇರಿ : ನಗರದ ಕೊಹಿನೂರು ರಸ್ತೆಯ ಕಟ್ಟಡದ...


ಸುಂಟಿಕೊಪ್ಪ : ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...