ಬ್ರೇಕಿಂಗ್ ನ್ಯೂಸ್
Home >> ಪ್ರವಾಸಿ ತಾಣ
ಪ್ರವಾಸಿ ತಾಣ

ಇದು ಮಡಿಕೇರಿಯಿಂದ 28 ಕಿ.ಮೀ. ದೂರದಲ್ಲಿದೆ. ಕುಶಾಲನಗರದಿಂದ 3 ಕಿ.ಮೀ. ದೂರವಿರುವ ನಿಸರ್ಗಧಾಮವನ್ನು ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕೆಂದು ನಿರ್ಮಿಸಿದೆ. ಈ ಸುಂದರ ತಾಣ ಕಾವೇರಿ ನದಿಯ ತೀರದಲ್ಲಿದೆ. 65 ಎಕರೆ ಪ್ರದೇಶವನ್ನೊಳಗೊಂಡ ನಿಸರ್ಗಧಾಮದ ಸುತ್ತಲೂ ಕಾವೇರಿ ಹರಿಯುತ್ತದ್ದಾಳೆ. ಈ...

Read More

ಇದು ಮಡಿಕೇರಿಯಿಂದ 38 ಕಿ.ಮೀ. ದೂರದಲ್ಲಿದ್ದು, ಕುಶಾಲನಗರದಿಂದ ಕೇವಲ 8 ಕಿ.ಮೀ ಅಂತರದಲ್ಲಿದೆ. ಹಾರಂಗಿ ಅಣೆಕಟ್ಟೆಯನ್ನು ಕಾವೇರಿಯ ಉಪನದಿ ‘ಹಾರಂಗಿ’ಗೆ ಅಡ್ಡಲಾಗಿ ನಿಮರ್ಿಸಲಾಗಿದೆ. ಈ ಅಣೆಕಟ್ಟೆಯ ನೀರಿನ ಸಂಗ್ರಹಣಾ ಸಾಮಥ್ರ್ಯ 8.50 ಟಿ.ಎಂ.ಸಿ ಆಗಿದ್ದು, ಇದರಿಂದ ಮೈಸೂರು ಹಾಸನ ಹಾಗೂ...

Read More

ಇದು ಆನೆಗಳನ್ನು ಪಳಗಿಸುವ ತಾಣ. ಕುಶಾಲನಗರದಿಂದ 15 ಕಿ.ಮೀ ಹಾಗೂ ಮಡಿಕೇರಿಯಿಂದ 28 ಕಿ. ಮೀ. ದೂರದಲ್ಲಿರುವ ದುಬಾರೆಯಲ್ಲಿ ಆನೆಗಳ ಕುರಿತ ಮಾಹಿತಿ, ಆನೆಸವಾರಿ, ಆನೆಗಳನ್ನು ಪಳಗಿಸುವ ವ್ಯವಸ್ಥೆಗಳೆಲ್ಲ ಇಲ್ಲಿವೆ. ಈ ಸ್ಥಳದಲ್ಲಿ ಕೂಡ ಬೋಟಿಂಗ್ ಸೌಲಭ್ಯವಿದ್ದು, ಪ್ರವಾಸಿಗಳಿಗೆ ತಂಗಲು...

Read More

ಇದು ಮಡಿಕೇರಿ ನಗರದಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ವಾಹನ ನಿಲುಗಡೆ ಸ್ಥಳದಿಂದ ಹತ್ತಾರು ಮೀಟರ್ಗಳಷ್ಟು ದೂರ ಕಾಫಿ-ಏಲಕ್ಕಿ ಗಿಡಗಳ ನಡುವೆ ಕಾಲ್ನಡಿಗೆಯಲ್ಲಿ ಸಾಗಿದರೆ ಅಬ್ಬಿಫಾಲ್ಸ್ನ ಜಲಧಾರೆ ಎದುರಾಗುತ್ತದೆ. ಸುಮಾರು 70 ಅಡಿ ಎತ್ತರದಿಂದ ಧುಮುಕುವ ಜಲಧಾರೆ ನಯನ ಮನೋಹರವಾದದ್ದು....

Read More

Page 25 of 25« First...20...2425
ಕ್ರೈ೦-ಡೈರಿ

ಚೆಟ್ಟಳ್ಳಿ : ಹೊಸ್ಕೇರಿ ಗ್ರಾಮಕ್ಕೆ ಒಳಪಡುವ ಚಿಲಿಪಿಲಿ...


ಮುಂಬೈ: ಹಿಂದಿ ಕಿರುತೆರೆ ನಟರೊಬ್ಬರು ಮುಂಬೈನ ತಮ್ಮ...


ತಿರುವನಂತಪುರಂ : ಪ್ರಸಿದ್ಧ ರೇಡಿಯೋ ಜಾಕಿಯೊಬ್ಬರನ್ನು ದುಷ್ಕರ್ಮಿಗಳು...


ಹಾಸನ : ಅಪರಿಚಿತ ಯುವತಿಯೊಬ್ಬಳ ಶವ ಪತ್ತೆಯಾಗಿದೆ....


ಮಡಿಕೇರಿ : ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು,...


ಸಿನಿಮಾ ಸುದ್ದಿ

ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...