ಬ್ರೇಕಿಂಗ್ ನ್ಯೂಸ್
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಲಿ ಕಾವೇರಮ್ಮ ಸೋಮಣ್ಣ , ಜನರಲ್ ತಿಮ್ಮಯ್ಯ ಹುಟ್ಟುಹಬ್ಬ ಅಚ್ಚುಕಟ್ಟಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ , ಬೇಲೂರು ಶಾಸಕ ರುದ್ರೇಶಗೌಡ ನಿಧನ , ಮರೀಚಿಕೆಯಾದ ಕೊಟ್ಟಿಗೆ ಹಣ ಗ್ರಾ.ಪಂ ವಿರುದ್ಧ ಜಿ.ಪಂ ಸಿಇಒ ಗೆ ದಸಂಸ ದೂರು , 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ , ಕೊಡಗಿನ ಶಾಸಕರು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯ ವಿಳಂಭ ಯಾಕೆ ಸಂಕೇತ್ ಪೂವಯ್ಯ , ಮುದ್ರಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ , ತಮಿಳು ಅತಿ ಹಿರಿಯ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕಿದೆ 4500 ವರ್ಷಗಳ ಇತಿಹಾಸ , ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ , ಅಪರಿಚಿತ ಯುವತಿಯ ಮೃತದೇಹ ಪತ್ತೆ ಕೊಲೆ ಶಂಕೆ ,
Home >> ಬಿಗ್ ನ್ಯೂಸ್
ಬಿಗ್ ನ್ಯೂಸ್

ಮಡಿಕೇರಿ : ಕೊಡಗು ಮತ್ತು ದಕ್ಷಿಣಕನ್ನಡ ಗಡಿಭಾಗ ಪಶ್ಚಿಮಘಟ್ಟದಲ್ಲಿ ನಕ್ಸಲರಿರುವುದು ಖಚಿತವಾಗಿದ್ದು, ಕೇರಳ ಗಡಿಭಾಗದ ಅರಣ್ಯಪ್ರದೇಶದಲ್ಲೇ ಅಲೆದಾಡುತ್ತಿರುವುದು ಈಗಿನ ಬೆಳವಣಿಗೆಯಾಗಿದ್ದು, ಅವರ ಸೆರೆಗೆ ನಕ್ಸಲ್ ನಿಗ್ರಹದಳ ಸಜ್ಜಾಗಿದ್ದು, ಈಗಾಗಲೇ ಕೂಂಬಿಂಗ್ ಆರಂಭಗೊಂಡಿದೆ. ಕೆಲವು ದಿನಗಳ ಹಿಂದೆ ಕೊಡಗಿನ ಗಡಿಭಾಗ ಸಂಪಾಜೆ...

Read More

ಮಡಿಕೇರಿ : ಶನಿವಾರಸಂತೆ ಸಮೀಪದ ಗೋಪಾಲಪುರ ನಿವಾಸಿ ಶಿವಪ್ರಕಾಶ್ (ಮಂಜು) ಎಂಬವರು ಮರದಿಂದ ಬಿದ್ದು ಗಂಭೀರ ಗಾಯಗೊಂಡ ಹಿನ್ನಲೆ ಕಳೆದ ಕೆಲವು ವರ್ಷಗಳಿಂದ ಹಾಸಿಗೆಯನ್ನು ಹಿಡಿದಿದ್ದರು. ಇವರಿಗೆ ಶನಿವಾರಸಂತೆ ಹಾಗೂ ಕುಶಾಲನಗರದ ಪಿಎಫ್‍ಐ ಕಾರ್ಯಕರ್ತರು ಜೊತೆ ಸೇರಿ ಗುರುವಾರ ಶಿವಪ್ರಕಾಶ್...

Read More

ಮಡಿಕೇರಿ : ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದು ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವುದನ್ನು ಗಮನಿಸಿ ತ್ವರಿತವಾಗಿ ಮತ್ತು ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ಫೆಬ್ರವರಿ 23 ರಿಂದ ಹಮ್ಮಿಕೊಳ್ಳಲಾಗಿದೆ ಎಂದು...

Read More

ಮಡಿಕೇರಿ : ಮುಂಬರುವ ಕರ್ನಾಟಕ ವಿಧಾನ ಸಭಾ 2018ರ ಚುನಾವಣೆಯಲ್ಲಿ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಿಕೆಯ ಕುರಿತಂತೆ ಜಾಗೃತಿ ಮೂಡಿಸಲು ರಚನೆಯಾಗಿರುವ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಲಾಂಛನ (ಲೋಗೊ)ವನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಬಿಡುಗಡೆಗೊಳಿಸಿದರು. ನಗರದ ಕೋಟೆ...

Read More

ಮಡಿಕೇರಿ : ಜಿಲ್ಲೆಗೆ ಒಳಪಡುವ ಕುಟ್ಟ ಗ್ರಾಮದ ಗಣೇಶ್ ಶೆಟ್ಟಿ ಎಂಬುವವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿಎರವರ ಪಿ ಳೆಯ ಮತ್ತು ಆತನ ಪತ್ನಿ ಪಣಿ ಎರವರ ಮಂಜು ರವರು ಕುಟ್ಟ ಗ್ರಾಮದ ಫೈತ್ ಕಾಫಿ ತೋಟದ ಲೈನ್ ಮನೆಯಲ್ಲಿ...

Read More

ನಾಪೋಕ್ಲು : ಕೊಡವ ಕುಟುಂಬಗಳ ಕುಲ್ಲೇಟಿರ ಕಪ್ ಹಾಕಿ ನೆಮ್ಮೆಯು ಏಫ್ರೇಲ್ ತಿಂಗಳ 15 ರ ಭಾನುವಾರದಂದು ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ  22 ನೇ ವರ್ಷದ ಹಾಕಿ ನೆಮ್ಮೆಯು ಆರಂಭಗೊಳ್ಳಲಿದ್ದು ಮೇ ತಿಂಗಳ ತಾರೀಕು 13 ರ ಭಾನುವಾರ ...

Read More

ಮಡಿಕೇರಿ : ಕಾಂಗ್ರೆಸ್ ಪಕ್ಷದ ಸಂಪಾಜೆ ಹೋಬಳಿ ಅಧ್ಯಕ್ಷರಾಗಿ ಪಿ.ಎಲ್.ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಜಾಹೀರ್ ಆಯ್ಕೆಯಾಗಿದ್ದಾರೆ. ನಗರದ ಹೊಟೇಲ್ ಹಿಲ್‍ಟಾಪ್ ಸಭಾಂಗಣದಲ್ಲಿ ಸಂಪಾಜೆ ಹೋಬಳಿ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...

Read More

ಮಡಿಕೇರಿ : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ನಂದಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚಿಗೆ ಸೋಮವಾರಪೇಟೆಯಲ್ಲಿ ನಡೆದ ಪಕ್ಷದ ಸಭೆಯ ನಂತರ ಡಿ.ಸಿ.ಸಿ...

Read More

ಗೋಣಿಕೊಪ್ಪಲು :  ದ.ಕೊಡಗಿನ ಕುಮಟೂರು ಗ್ರಾಮದ ಬೊಜ್ಜಂಗಡ ಗಣಪತಿ(ಗಪ್ಪು) ಎಂಬವರ ಮನೆಗೆ ಮುಂಜಾನೆ ತೆರಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಸು ಕಳೆದುಕೊಂಡ ರೈತ ಕುಟುಂಬಕ್ಕೆ 10 ಸಾವಿರ ಸಹಾಯ ಹಸ್ತ ನೀಡುವ ಮೂಲಕ ಕುಟುಂಬದವರ ಕಷ್ಟಗಳಲ್ಲಿ ಭಾಗಿಯಾದರು. ಮನೆಯ...

Read More

ಮಡಿಕೇರಿ  : ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದ ರೀತಿಯಲ್ಲಿ ಶಾಂತಿಯುತವಾಗಿ ಮತದಾನವಾಗಬೇಕು ಅದಕ್ಕೆ ಎಲ್ಲ ಪಕ್ಷದವರ ಸಹಕಾರ ಮುಖ್ಯ ಎಂದು ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಧಾನಸಭೆ ಚುನಾವಣೆಯ ಪೂರ್ವ ಸಿದ್ದತೆಗಳ ಕುರಿತ...

Read More

Page 19 of 275« First...1920...406080...Last »
ಕ್ರೈ೦-ಡೈರಿ

ಹಾಸನ : ಅಪರಿಚಿತ ಯುವತಿಯೊಬ್ಬಳ ಶವ ಪತ್ತೆಯಾಗಿದೆ....


ಮಡಿಕೇರಿ : ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು,...


ಮಂಗಳೂರು : ಬೇಟೆಗೆಂದು ತೆರಳಿದ್ದ ಇಬ್ಬರು ವ್ಯಕ್ತಿಗಳು...


 ಮಡಿಕೇರಿ: ಕಾಫಿ ತೋಟಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು...


ಮಡಿಕೇರಿ : ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ...


ಸಿನಿಮಾ ಸುದ್ದಿ

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...