Home >> ಬಿಗ್ ನ್ಯೂಸ್
ಬಿಗ್ ನ್ಯೂಸ್

ಕೂಡಿಗೆ:- ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಇಲಾಖೆಯ ಯೋಜನೆ ಹಾಗೂ ಸ್ವಸಹಾಯ ಗುಂಪುಗಳ ರಚನೆಯ ಮೂಲಕ ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯುವುದರ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು, ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಐಎನ್‌ಟಿಯೂಸಿ ರಾಜ್ಯ ಉಪಾಧ್ಯಕ್ಷ ನಾಪಂಡ...

Read More

ಮಡಿಕೇರಿ:- ಕಾನೂನಿನ ಬಗ್ಗೆ ಅರಿವು ಪಡೆದಿದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದ್ದರಿಂದ ಸಂವಿಧಾನದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಅಗತ್ಯ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್‌ಪ್ರಭು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಸಹಕಾರ ತರಬೇತಿ ನಿರ್ವಹಣಾ...

Read More

ಮಡಿಕೇರಿ:- ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಳೆದ ೩೦ ವರ್ಷಗಳ ಕಾಲ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿವ ಕಾಲೋನಿಯ ನಿವಾಸಿ...

Read More

ಮಡಿಕೇರಿ:- ನಗರ ವ್ಯಾಪ್ತಿಯಲ್ಲಿ ೨೧,೯೨೦ ಮೀಟರ್ ಕೇಬಲ್ ಅಳವಡಿಸಲು ರಿಲಯನ್ಸ್ ಜಿಯೋ ಕಂಪನಿಯವರು ಅನುಮತಿ ಕೋರಿದ್ದರು. ಅದರಂತೆ ರೂ.೫೪.೮೦ ಲಕ್ಷವನ್ನು ಪಾವತಿಸಿ ಅನುಮತಿ ನೀಡಲಾಗಿತ್ತು, ಮಾ. ೧೬ ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ ನಗರಸಭಾ ಬೈಲಾ ಪ್ರಕಾರ...

Read More

ಮಡಿಕೇರಿ:- ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗಗಳ ಆಶ್ರಮ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಕೊಡಗು ಜಿ.ಪಂ.ಸಿಇಒ...

Read More

ವಿರಾಜಪೇಟೆ:- ಸಮಿಪದ ಕೊಟ್ಟೋಳಿ ಗ್ರಾಮದ ಗ್ರಾಮ ದೇವತೆಯಾದ ಭದ್ರಕಾಳಿ ದೇವಿಯ ವಾರ್ಷೀಕ ಮಹೋತ್ಸವವನ್ನು ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಟಿಪ್ಪು ಸುಲ್ತಾನನು ಕೊಡಗಿಗೆ ದಂಡೆತ್ತಿ ಬಂದ ಸಂದರ್ಭದಲ್ಲಿ ಇಲ್ಲಿನ ದೇವಿಯ ದೇವಾಲಯವನ್ನು ಭಗ್ನಗೊಳಿಸಿದ್ದು ದೇವಿಯ ಮೂರ್ತಿಯು ಶಿಥಿಲಗೊಂಡಿತ್ತು. ತದ ನಂತರದಲ್ಲಿ ಸುಮಾರು...

Read More

ಶನಿವಾರಸಂತೆ:- ಚಲಿಸುತಿದ್ದ ಆಟೋ ರಿಕ್ಷಾಕ್ಕೆ ನಾಯಿಯೊಂದು ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಮಹಿಳೆಯೋರ್ವರು ಸಾವನಪ್ಪಿರುವ ಘಟನೆ ಸಮಿಪದ ಚಿನ್ನಳ್ಳಿ ರಸ್ತೆಯಲ್ಲಿ ಸಂಭವಿಸಿದೆ. ಚಿನ್ನಳ್ಳಿ ಗ್ರಾಮದ ನಿವಾಸಿಗಳಾದ ಶಾಂತ, ಮುತ್ತಯ್ಯ ಹಾಗೂ ಪಂಚಾಕ್ಷರಿ ಎಂಬವರು ಕೆ.ಎ.೧೨.ಬಿ.೦೬೨೪ ಸಂಖ್ಯೆಯ...

Read More

ಶನಿವಾರಸಂತೆ:- ಸೋಮವಾರಪೇಟೆ ತಾಲ್ಲೂಕಿನ ಮಾಲಂಬಿ ಗ್ರಾಮದಲ್ಲಿರುವ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರದ್ದು. ಅದರಂತೆ ಸೋಮವಾರ ಶನಿವಾರಸಂತೆ ಪಟ್ಟಣದ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿ ಮಳೆಗಾಗಿ ವಿಷೇಶ...

Read More

ಮಡಿಕೇರಿ:- ೫ನೆಯ ವರ್ಷದ ಕೊಡಗು ಜಿಲ್ಲಾ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೋಂಡಿದ್ದ ಜಿಲ್ಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಐದು ಬಾರಿ ವಿರಾಜಪೇಟೆ ತಾಲ್ಲೂಕಿನ ಸೌತ್ ಟೈಗರ್ಸ್ ತಂಡ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಮಡಿಕೇರಿಯ...

Read More

ಮಡಿಕೇರಿ:- ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಪತಿ ಅವರ ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯ ಏ.೧೫ಕ್ಕೆ ಮುಂದೂಡಿದೆ. ಎಂ.ಕೆ.ಗಣಪತಿ ಅವರ ಹಿರಿಯ ಸಹೋದರ ಮಾಚಯ್ಯ ಮತ್ತು ತಂದೆ, ತಾಯಿ, ಸಹೋದರಿ ಅವರುಗಳು ಸೇರಿ...

Read More

Page 290 of 364« First...204060...290291...300320340...Last »
ಕ್ರೈ೦-ಡೈರಿ

ಕುಶಾಲನಗರ : ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ...


ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ...


ಮಡಿಕೇರಿ : ನಗರದ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ...


ಮಡಿಕೇರಿ : ನಗರದ ಶ್ರೀಆಂಜನೇಯ ದೇವಾಲಯದ ಹುಂಡಿ...


ಶ್ರೀರಂಗಪಟ್ಟಣ : ಪ್ರೇಯಸಿಯ ಸಾವಿನಿಂದ ಮನನೊಂದಿದ್ದ ಯುವಕನೊಬ್ಬ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...