Home >> ಬಿಗ್ ನ್ಯೂಸ್
ಬಿಗ್ ನ್ಯೂಸ್

ಮಡಿಕೇರಿ: ಹಟ್ಟಿಹೊಳೆಗೆ ಸ್ನಾನ ಮಾಡಲು ತೆರಳಿದ್ದ ಎನ್ನಲಾಗಿದೆ. ೧೧ ಗಂಟೆ ವೇಳೆಗೆ ಹಟ್ಟಿಹೊಳೆ ತಲುಪಿದ್ದ ಯುವಕರ ತಂಡ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಎನ್ನಲಾಗಿದೆ. ಮದ್ಯಾಹ್ನ ೨ ಗಂಟೆ ಸುಮಾರಿಗೆ ನದಿಯ ಆಲವನ್ನು ತಿಳಿಯದೆ ಉತ್ತಪ್ಪ ಆಕಸ್ಮಿಕವಾಗಿ ನದಿಯ ನೀರಲ್ಲಿ ಮುಳುಗಿಬಿಟ್ಟಿದ್ದ....

Read More

ಮಡಿಕೇರಿ: ಟಿಪ್ಪು ದಿನಾಚರಣೆಯ ಸಂದರ್ಭ ಹಸಿದ ಹೆಬ್ಬುಲಿಯಂತೆ ಕೈಯಲ್ಲಿ ಲಾಠಿ ಹಿಡಿದು ಭದ್ರತೆಯ ನೇತೃತ್ವ ವಹಿಸಿದ್ದ ಕೊಡಗು ಎಸ್‌ಪಿ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ವಿರೋಧದ ಧ್ವನಿ ಎದ್ದಿತ್ತು. ರಾಜ್ಯ ಸರ್ಕಾರದ ಕ್ರಮವನ್ನು ಕೆಲ...

Read More

ಮಡಿಕೇರಿ : ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಅಂಗವಾಗಿ ‘ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆ’ಯನ್ನು ಜನವರಿ, ೧೨ ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ....

Read More

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್‌ನಲ್ಲಿ ೫.೫೦ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು...

Read More

ಮಡಿಕೇರಿ: ಟಿಪ್ಪು ದಿನಾಚರಣೆಯ ಸಂದರ್ಭ ಹಸಿದ ಹೆಬ್ಬುಲಿಯಂತೆ ಕೈಯಲ್ಲಿ ಲಾಠಿ ಹಿಡಿದು ಭದ್ರತೆಯ ನೇತೃತ್ವ ವಹಿಸಿದ್ದ ಕೊಡಗು ಎಸ್‌ಪಿ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ವಿರೋಧದ ಧ್ವನಿ ಎದ್ದಿದೆ. ರಾಜ್ಯ ಸರ್ಕಾರದ ಕ್ರಮವನ್ನು ಕೆಲ...

Read More

ಮಡಿಕೇರಿ: ಟಿಪ್ಪು ಜಯಂತಿಯಂದು ಕೊಡಗುಎಸ್‌ಪಿ ವರ್ತಿಕಾ ಕಟಿಯಾರ್ ರಜೆಯಮೇಲೆ ತೆರಳಿದ್ದಾರೆ ಎಂದು ಪರಿಗಣಿಸಿರಾಜ್ಯ ಸರ್ಕಾರ ಜನವರಿ ಒಂದರಂದುಅವರನ್ನು ವರ್ಗಾವಣೆ ಮಾಡಿ ಆದೇಶಹೊರಡಿಸಿತ್ತು. ಆದರೆಎಸ್‌ಪಿವರ್ತಿಕಾ ಕಟಿಯಾರ್ ಇಲಾಖೆಯಕ್ರೀಡಾಕೂಟವೊಂದರಲ್ಲಿಭಾಗವಹಿಸಲು ಕೊಡಗಿನಪ್ರತಿನಿಧಿಯಾಗಿ ತೆರಳಿದ್ದರು. ಈ ಬಗ್ಗೆಪರಿಗಣಿಸದ ರಾಜ್ಯ ಸರ್ಕಾರ,ಏಕಾಏಕಿ ವರ್ತಿಕಾ ಕಟಿಯಾರ್ಅವರನ್ನು ವರ್ಗಾವಣೆ ಗೊಳಿಸಿದಲ್ಲದೆ,ತೆರಳಬೇಕಾಗಿರುವ...

Read More

  ಸಿಯೋಲ್‌ : ಉತ್ತರ ಕೊರಿಯಾ ಬುಧವಾರ ತನ್ನ ಮೊದಲ ಭೂಗರ್ಭ ಹೈಡ್ರೋಜನ್‌ ಬಾಂಬ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ವಿಶ್ವದ ದಿಗ್ಗಜ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವಸಂಸ್ಥೆ  ಭದ್ರತಾ ಮಂಡಳಿ ತುರ್ತು ಸಭೆ ಬಾಂಬ್‌ ಪರೀಕ್ಷೆ ನಡೆಸುತ್ತಿದ್ದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ...

Read More

ಚೆಟ್ಟಳ್ಳಿ: ಚೆಟ್ಟಳ್ಳಿ ಹತ್ತಿರವಿರುವ ಕುಶಾಲನಗರದ ಮೀಸಲು ಅರಣ್ಯಕ್ಕೆ ಒಳಪಡುವ ಮೀನುಕೊಲ್ಲಿಉಪಅರಣ್ಯದಲ್ಲಿರುವ ಕಾಡಾನೆಗಳೆಲ್ಲ ಹಲವು ತಂತ್ರಗಾರಿಕೆಗೆಕ್ಯಾರೆನ್ನುತಿಲ್ಲ. ತಮಗೆ ಹಸಿವು ತಾಳಲಾರದಿದ್ದಾಗ ಯಾರನ್ನು ಹೆದರದೆಕಾಡುಬಿಟ್ಟು ಪಕ್ಕದ ತೋಟಗದ್ದೆಗಳಿಗೆಲ್ಲ ನುಗ್ಗಿ ದಾಳಿಮಾಡಿ ಫಸಲನ್ನುತಿಂದುಸಮದಾನ ಪಟ್ಟುಕೊಳ್ಳು ತಿರುವ ಪರಿಸ್ಥಿತಿಯಾಗಿದೆ. ಆನೆಗಳು ತೋಟಗಳಿಗೆ ನುಗ್ಗಿದೊಡನೆ ಅಕ್ಕ ಪಕ್ಕ...

Read More

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಭಗಂಡೇಶ್ವರ ದೇವಾಲಯವನ್ನು ಯಾತ್ರಾ ಸ್ಥಳವಾಗಿ ಮುಂದುವರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಅವರು ತಿಳಿಸಿದ್ದಾರೆ....

Read More

ಸಿದ್ದಾಪುರ : ಚೆಟ್ಟಳ್ಳಿ ಸಮೀಪದ ಕಾನಂಗಾಡು ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಎ ಎಸ್ ಐ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ .ಇಂದು ಮದ್ಯಾಹ್ನ ಮಡಿಕೇರಿಯಿಂದ ಸಿದ್ದಾಪುರಕ್ಕೆ ಕರ್ತವ್ಯಕ್ಕೆಂದು ಬರುತ್ತಿದ್ದ ಸಿದ್ದಾಪುರ ಪೊಲೀಸ್ ಠಾಣೆಯ...

Read More

Page 360 of 385« First...204060...360361...380...Last »
ಕ್ರೈ೦-ಡೈರಿ

ಮಡಿಕೇರಿ : ಅಕ್ರಮವಾಗಿ ಗೂಬೆ ಮಾರಾಟ ಮಾಡಲು...


ಮಡಿಕೇರಿ: ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ...


ಮಡಿಕೇರಿ: ಕಾಡು ಕುರಿ ಎಂದು ಭಾವಿಸಿ ಹಾರಿಸಿದ ಗುಂಡು...


ಮಡಿಕೇರಿ : ನಗರದ ಕೊಹಿನೂರು ರಸ್ತೆಯ ಕಟ್ಟಡದ...


ಸುಂಟಿಕೊಪ್ಪ : ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...