Home >> ವಿಶೇಷ
ವಿಶೇಷ

ಪ್ರತಿ ವರ್ಷ ಜೂನ್ 5ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972-73ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. 1974ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ 5 ರಂದು  ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ...

Read More

ಸಿದ್ದಾಪುರ : ಸಿದ್ದಾಪುರದ ಮನೆಯೊಂದರಲ್ಲಿ ಬಾಳೆ ಗಿಡವೊಂದು ಬುಡದಲ್ಲೇ ಹೂ ಬಿಟ್ಟು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೇ. ಇಲ್ಲಿನ ಎಂ.ಜಿ ರಸ್ತೆಯಲ್ಲಿ ವಾಸವಿರುವ ಮಾಜಿ ಸೈನಿಕರಾದ ಎನ್.ಎಂ ತಮ್ಮಯ್ಯ ನವರ ಮನೆ ಎದುರು ಇರುವ ಬಾಳೆ ಗಿಡ ಬುಡದಲ್ಲೇ ಹೂ ಬಿಡುವ...

Read More

ಕೊಡಗಿನಲ್ಲಿ ಈಗ ಬೆಳದಿಂಗಳಿನ ಹಬ್ಬ ಪುತ್ತರಿಯ ಸಂಭ್ರಮ. ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲದಲ್ಲಿ ಬೆಳೆದ...

Read More

ಮಡಿಕೇರಿ : ಪ್ರಸಕ್ತ ವರ್ಷದ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೇ ಇದ್ದು ಈ ಬಾರಿಯ ದಸರಾದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ನಗರದ 10 ಮಂಟಪಗಳು ವಿಭಿನ್ನ ಶೈಲಿಯ ಕಥಾ ಸಾರಾಂಶಗಳನ್ನು ಹೊಂದಿವೆ. ಪೇಟೆ ಶ್ರೀ ರಾಮ ಮಂದಿರ ::: ಕಾಲೇಜು...

Read More

ಮಡಿಕೇರಿ : ಸೌಮ್ಯ ಸ್ವರೂಪಿ ಮತ್ತು ಉಗ್ರರೂಪಿಣಿ ದೇವಿಯರು ಒಂದೆಡೆ ನೆಲೆಸಲು ಸಾಧ್ಯವೇ? ಸಾಧ್ಯ ಎಂದು ನಿರೂಪಿಸಿದೆ ಮಡಿಕೇರಿ ಶ್ರೀ ಕಂಚಿ ಕಾಮಾಕ್ಷಿಯಮ್ಮ ಸನ್ನಿಧಿ. ನಗರದ ಗೌಳಿಬೀದಿಯಲ್ಲಿರುವ ಈ ಸನ್ನಿಧಿಗೆ ಎರಡು ಶತಮಾನಗಳ ಇತಿಹಾಸ ಇದೆ. 250 ವರ್ಷಗಳ ಹಿಂದೆ...

Read More

ಮಡಿಕೇರಿ : ನಗರದ ಅನತಿ ದೂರದಲ್ಲಿ ಕಾಲೇಜು ರಸ್ತೆ, ಹಿಲ್ಸ್ ರಸ್ತೆ ಸೇರುವ ಹೃದಯರ ಭಾಗದಲ್ಲಿ ಕಂಗೊಳಿಸುವ ದೇಗುಲವೇ ಪೇಟೆ ಶ್ರೀ ರಾಮಮಂದಿರ. ಇದರ ಇತಿಹಾಸವು ಮಡಿಕೇರಿ ದಸರಾದೊಂದಿಗೆ ಬೆಸೆದುಕೊಂಡಿದೆ. ಸುಮಾರು 180 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೋರಿದ್ದ ಸಾಂಕ್ರಾಮಿಕ...

Read More

ಮಡಿಕೇರಿ : ಕೊಡಗಿನಲ್ಲಿ ಹುಟ್ಟುವ ಕಾವೇರಿ ಗಂಗೆಯಷ್ಟೇ ಪವಿತ್ರಳು, ಮಾತ್ರವಲ್ಲ ಭಕ್ತಿ ಪ್ರಧಾನಳು. ಕಾವೇರಿ ನದಿ ಕೊಡಗಿನಲ್ಲಿ ಹುಟ್ಟಿದ ಕಾರಣಕ್ಕೆ ಕೊಡಗು ಇಂದು ಇಡೀ ದೇಶದಲ್ಲೇ ಮನೆಮಾತು. ದಕ್ಷಿಣ ಗಂಗೆ ಎಂದೇ ಕರೆಯಲ್ಪಡುವ ಕೊಡಗಿನ ಕಾವೇರಿ ತಲಕಾವೇರಿಯ ಬ್ರಹ್ಮಗಿರಿಯಿಂದ ಬಂಗಾಳಕೊಲ್ಲಿಯವರೆಗೆ...

Read More

ಗಾಂಧೀಜಿ ಬಂದಾಗ ಕೊಡಗಿನ ಗೌರಮ್ಮ ನಡೆಸಿದ ಉಪವಾಸ ಅತ್ಯಂತ ಪ್ರಮುಖ ಘಟನೆ. ಆಗ ಗೌರಮ್ಮ ಇನ್ನೂ 21ರ ಯುವತಿ. ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿಯ ಎಸ್ಟೇಟ್‌ನಲ್ಲಿ ಅವರ ಪತಿ ಬಿ.ಟಿ ಗೋಪಾಲಕೃಷ್ಣ ರೈಟರ್ ಆಗಿದ್ದರು. ಆ ಎಸ್ಟೇಟ್ ಮಾಲಿಕ ಮಂಜುನಾಥಯ್ಯ ಅವರ...

Read More

ಮಡಿಕೇರಿ : ಬಕ್ರೀದ್ ಇದು ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಶ್ರೇಷ್ಠವಾದದು. ಇದನ್ನು ಈದುಲ್ ಅಝ್ ಹಾ ಎಂದು ಕರೆಯಲಾಗುತ್ತದೆ. ಮುಸ್ಲಂ ದಿನದರ್ಶಿಯ ಕೊನೆಯ ತಿಂಗಳಾದ ದುಲ್ ಹಜ್ಜ್ 10 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತೊಂದು ಹಬ್ಬ ರಂಝಾನ್ ಎಂದೇ...

Read More

ಭಾರತೀಯ ಸಂಸ್ಕೃತಿಯಲ್ಲಿ ಗಣೇಶನಿಗೆ ಅಗ್ರಸ್ಥಾನವಿದೆ. ಅನೇಕ ಧರ್ಮ ಜಾತಿ, ಜನಾಂಗಕ್ಕೆ ಸೇರಿದವರೂ ಗಣೇಶನನ್ನು ಪೂಜಿಸುತ್ತಾರೆ. ಭಾರತೀಯರಿಗೆ ಗಣೇಶ್ ‘ಯೂನಿವರ್ಸಲ್ ಗಾಡ್’ ಎಂದೇ ಚಿರಪರಿಚಿತ. ಮನುಷ್ಯ ತನ್ನ ನಂಬಿಕೆಗಳ ಮೇಲೆ ಅವಲಂಬಿತನಾಗುವುದು ಸಹಜ. ಯಾವುದೇ ಒಂದು ಕೆಲಸ ಹಮ್ಮಿಕೊಂಡಾಗ ಅದು ನಿರ್ವಿಘ್ನವಾಗಿ...

Read More

Page 1 of 4512...2040...Last »
ಕ್ರೈ೦-ಡೈರಿ

ಸುಂಟಿಕೊಪ್ಪ : ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ...
ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಲ್ಲಿ...


ಕುಶಾಲನಗರ : ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ...


ಸಿನಿಮಾ ಸುದ್ದಿ

  ದೆಹಲಿ : ವಿಶ್ವದ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ...ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...