Home >> hedline
hedline

ಮಡಿಕೇರಿ  : ಮಲೆನಾಡು ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿ ನಾಪೋಕ್ಲು ರಸ್ತೆಯನ್ನು ಆವರಿಸಲು ಕೇವಲ 3 ಅಡಿ ನೀರಷ್ಟೆ ಬಾಕಾಗಿದೆ. ಜೂನ್ ಆರಂಭದಲ್ಲಿ ನಿಧಾನವಾಗಿಯೇ ಕೊಡಗನ್ನು ಪ್ರವೇಶಿಸಿದ...

Read More

ಮಡಿಕೇರಿ : 2013-14ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ಅಧಿಕಾರಿಗಳ /ಸಿಬ್ಬಂದಿ ವರ್ಗದವರ ವರ್ಗಾವಣೆಯನ್ನು ಜಿಲ್ಲಾ ಮಟ್ಟದಲ್ಲಿ, ವಿಭಾಗಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕೌನ್ಸಿಲಿಂಗ್ ಮೂಲಕ ನಡೆಸಲಾಗುತ್ತಿದೆ. ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸಲು ಜೂನ್, 19 ಕೊನೆಯ ದಿನವಾಗಿರುತ್ತದೆ. ವರ್ಗಾವಣೆ ಬಯಸುವ ನೌಕರರು...

Read More

ಮಡಿಕೇರಿ : ಜಿಲ್ಲೆಯಲ್ಲಿ 48 ಮಳೆ ಮಾಪಕ ಕೇಂದ್ರಗಳಿದ್ದು, ಅದರಲ್ಲಿ 38 ಮಳೆ ಮಾಪಕ ಕೇಂದ್ರಗಳು ಕಾರ್ಯನಿರತವಾಗಿವೆ. ಅವುಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸುದರ್ಶನ ಅತಿಥಿಗೃಹ, ಆವಂದೂರು, ಭಾಗಮಂಡಲ, ಗಾಳಿಬೀಡು, ಕರಡ, ಮುಂಡ್ರೋಟು, ನಾಪೋಕ್ಲು, ನಾಲಡಿ, ಸಂಪಾಜೆ, ತಲಕಾವೇರಿ,...

Read More

ಮಡಿಕೇರಿ : ನಗರದ ಪ್ರೆಂಡ್ಸ್ ಟೇಬಲ್ ಟೆನ್ನಿಸ್ ಅಸೋಸಿಯೆಷನ್ ವತಿಯಿಂದ ನಗರದ ರೋಟರಿ ಹಾಲ್ ನಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಜೇತರಾದವರ ಹೆಸರು ಮತ್ತು ಸ್ಥಾನ ಇಂತಿದೆ. ಬಾಲಕರ ಕಿರಿಯ ವಿಭಾಗದಲ್ಲಿ...

Read More

ಮಡಿಕೇರಿ : ಮಡಿಕೇರಿ ತಾಲೂಕು ಪಂಚಾಯತ್ ನ  ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷರಾದ ರೀನಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ಜೂನ್ 20ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಕಾರಣಾಂತರದಿಂದ ಜೂನ್, 27ಕ್ಕೆ ಮುಂದೂಡಲಾಗಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾಗರಾಜು ಅವರು ತಿಳಿಸಿದ್ದಾರೆ.

Read More

ಮಡಿಕೇರಿ : ವಿರಾಜಪೇಟೆಯ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರು 2012-13ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ ರೂ.100 ಕೇಂದ್ರ ಸಂಘದ ಆದೇಶದಂತೆ ಜೂನ್, 20ರೊಳಗೆ ಸಂಘದ ಪದಾಧಿಕಾರಿಗಳಲ್ಲಿ ಪಾವತಿಸಿ ರಶೀದಿ ಪಡೆದು ಮುಂದಿನ ತಿಂಗಳು ನಡೆಯಲಿರುವ ಮುಂದಿನ ಅವಧಿಯ ಚುನಾವಣೆಯಲ್ಲಿ...

Read More

ಮಡಿಕೇರಿ : ಸರ್ಕಾರ ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯ ಪುಸ್ತಕ, ಬೈಸಿಕಲ್, ಮಧ್ಯಾಹ್ನದ ಬಿಸಿಯೂಟ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ....

Read More

ಕುಶಾಲನಗರ: ಕುಶಾಲನಗರದಲ್ಲಿ ಮಳೆ ಪ್ರಮಾಣ ಹೆಚ್ಚಿದ ಕಾರಣ ಕೊಡೆಗಳ ವ್ಯಾಪಾರ ಭಿರುಸಾಗಿ ನಡೆಯುತ್ತಿದೆ. ಗ್ರಾಹಕರು ಕೊಡೆ ಖರೀದಿಗೆ ಮುಗಿಬೀಳುತಿದ್ದ ಚಿತ್ರಣ kodagunews.comಗೆ ಎದುರಾಯಿತು.  

Read More

ಕುಶಾಲನಗರ: ಇಲ್ಲಿನ ಪ.ಪಂ.ಆಡಳಿತ ಡೆಂಘಿ ವಿರುದ್ಧ ಜನಜಾಗೃತಿ ಮೂಡಿಸಲು ಎಲ್ಲೆಡೆ ಫಲಕಗಳನ್ನು ಅಳವಡಿಸಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜಾಥಾವನ್ನು ಕಾಲೇಜು ಮಕ್ಕಳ ಮುಖೇನಾ ಕೈಗೊಂಡಿದೆ. ಆದರೆ ಪ.ಪಂ.ಎದುರಿನ ಸಾರಿಗೆ ಸಂಸ್ಥೆಗೆ ಸೇರಿದ ಜಾಗದಲ್ಲಿ ಕಸದ ತ್ಯಾಜ್ಯ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗುತ್ತ...

Read More

ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆಯಿಂದ ಹೆಗ್ಗಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಮಳೆಯ ನೀರು ತುಂಬಿದ ಕಾರಣ ಸಂಚಾರಕ್ಕೆ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಗ್ರಾಮದ ನಿವಾಸಿ ರಾಜಪ್ಪ ದೂರಿದ್ದಾರೆ. ಸ್ಥಳಕ್ಕೆ ಪಂಚಾಯ್ತಿ...

Read More

Page 1,620 of 1,719« First...204060...1,6201,621...1,6401,6601,680...Last »
ಕ್ರೈ೦-ಡೈರಿ

ಬೆಂಗಳೂರು : ಕ್ರಿಕೆಟ್‌ ಆಟದಲ್ಲಿ ಶುರುವಾದ ಜಗಳ...


ಮಡಿಕೇರಿ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಗುಂಡು...


ನಾಪೋಕ್ಲು : ಸಮೀಪದ ಪೇರೂರು ಗ್ರಾಮದ ನಿವಾಸಿ...


ಮಡಿಕೇರಿ : ಕೊಡಗಿನ ಕುಶಾಲನಗರದಲ್ಲಿರುವ ಪರ್ಪಲ್ ಪಾಮ್...


  ಮಡಿಕೇರಿ : ಶ್ರೀ ಗಂಧದ ಮರದ ತುಂಡುಗಳನ್ನು...


ಸಿನಿಮಾ ಸುದ್ದಿ

ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


LIKE US ON FACEBOOK
OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...